2017

ಆಟೋರಿಕ್ಷಾ ತಂಗುದಾಣ ಉದ್ಘಾಟನೆ

ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಆಟೋ ರಿಕ್ಷಾ ತಂಗುದಾಣವನ್ನು ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಉದ್ಘಾಟಿಸಿದರು. ಈ ಸಂದರ್ಭ ಆಟೋ ಚಾಲಕರಾದ ರಾಜೇಶ್, ಭಾಸ್ಕರ್, ಸಂಜೀವ, ನವೀನ್, ರಮೇಶ್, ಅನಿಲ್, ವಿನ್ಸಿ, ವಸಂತ, ಉದಯ, ರಜಾಕ್ ಮತ್ತಿತರರು…


ವಾಮದಪದವು ಕಾಲೇಜಿಗೆ ಪ್ರಥಮ ಸ್ಥಾನ

ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು, ಪುತ್ತೂರು ಇಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ಸಾಂಸ್ಕೃತಿಕ ವೈವಿಧ್ಯಮಯ  ಸ್ಪರ್ಧೆಗಳಲ್ಲಿ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕಾರ್ಯಕ್ರಮ ನಿರೂಪಣೆ, ಜನಪದ ನೃತ್ಯ ಮತ್ತು…


ಮಂಗಳೂರು ವಿ.ವಿ ಮಟ್ಟದ ಸಂಗೀತ ಸ್ಪರ್ಧೆ: ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಮಂಗಳೂರು ವಿ.ವಿ ಮಟ್ಟದ ಅಂತರ್ ವಿ.ವಿ ಕಾಲೇಜು ಸಂಗೀತ ಸ್ಪರ್ಧೆ ಎರಡು ದಿನಗಳು  ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆದಿದ್ದು, ಅತಿಥೇಯ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಫಲಿತಾಂಶ:  ಶಾಸ್ತ್ರೀಯ ಸಂಗೀತ (ವೈಯಕ್ತಿಕ) –…


ಆರ್.ಟಿ.ಇ. ಆನ್ ಲೈನ್ ಅರ್ಜಿ ಪ್ರಕ್ರಿಯೆ ಆರಂಭ

೨೦೧೭-೧೮ನೇ ಸಾಲಿನ ಆರ್.ಟಿ.ಇ. ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿರುವುದಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ. ೨೦೧೭-೧೮ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆ ೧೨(೧)(ಸಿ) ಅಡಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ (ಆರ್.ಟಿ.ಇ.) ಆನ್‌ಲೈನ್…


ಸಂಕಷ್ಟದಲ್ಲಿ ರೈತನಿದ್ದರೂ ಎಚ್ಚೆತ್ತುಕೊಳ್ಳದ ರಾಜ್ಯ ಸರಕಾರ: ಬಿಜೆಪಿ ಟೀಕೆ

ರೈತರ ಸಾಲ ಮನ್ನಾ, ಕುಡಿಯಲು ನೀರು, ಉದ್ಯೋಗ ಭರವಸೆ ಒದಗಿಸಲು ಒತ್ತಾಯಿಸಿ, ರಾಜ್ಯ ಸರಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಬಿ.ಸಿ.ರೋಡ್ ಮೇಲ್ಸೇತುವೆ ಬಳಿ ಶುಕ್ರವಾರ ಬೆಳಗ್ಗೆ…


ಬಿಸಿಲು + ಧೂಳು = ಬಿ.ಸಿ.ರೋಡ್

ತಡೆಯಲಾರದ ಬಿಸಿಲು, ಇನ್ನು 42 ಡಿಗ್ರಿ ತಲುಪುತ್ತದೆ ಎಂಬ ಭೀತಿ. ಅದರೊಂದಿಗೆ ವಿಪರೀತ ಸೆಖೆ. ಬಿ.ಸಿ.ರೋಡ್ ಪೇಟೆಯಲ್ಲಿ ಹತ್ತು ನಿಮಿಷ ಓಡಾಡಿದರೂ ಸಾಕು, ಬೆವರಿನ ಸ್ನಾನದೊಂದಿಗೆ ಧೂಳಿನ ಪೌಡರ್….!!! ಹರೀಶ ಮಾಂಬಾಡಿ www.bantwalnews.com



ಮತ-ಕಥೆ

ಕಥೆ ಸರಿಯಾಗಿ ಅರ್ಥವಾಗದವರು ನಾಡಿದ್ದು ಚುನಾವಣಾ ಫಲಿತಾಂಶ ಬಂದಾಗ ಕೊನೆಯ ಅಭ್ಯರ್ಥಿ ಪಡೆವ ಮತವನ್ನು ಲೆಕ್ಕ ಮಾಡಿರಿ. ಡಾ.ಅಜಕ್ಕಳ ಗಿರೀಶ ಭಟ್ ಅಂಕಣ: ಗಿರಿಲಹರಿ www.bantwalnews.com


ಸರಪಾಡಿ ದೇವಳಕ್ಕೆ ರೈ ಭೇಟಿ

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕ್ಷೇತ್ರಕ್ಕೆ ಗುರುವಾರ ಭೇಟಿ ನೀಡಿ, ಶ್ರೀ ದೇವರ ಆಶೀರ್ವಾದ ಪಡೆದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ…