2017

ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ರಜತಪುಷ್ಪ ಕನ್ನಡಿ ಸಮರ್ಪಣೆ

ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ದಲ್ಕಜೆಗುತ್ತು ಧರ್ಮದೈವಗಳ  ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಶ್ರೀ ಕುಟುಂಬಸ್ಥರಿಂದ ಬುಧವಾರ ರಜತ ಪುಷ್ಪಕನ್ನಡಿ ಸಮರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ತಾನ ಆಡಳಿತ ಮಂಡಳಿ ಸದಸ್ಯರು, ದಲ್ಕಜೆಗುತ್ತಿನ ಹಿರಿಯರು, ಊರ ಭಕ್ತರು…


ವೆಂಕಪ್ಪ ಪೂಜಾರಿ ನೇಮಕ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸೇವಾದಳದ ಸದಸ್ಯರಾಗಿ ಹಿರಿಯ ಕಾಂಗ್ರೇಸ್ ಕಾರ್ಯಕರ್ತ ವೆಂಕಪ್ಪ ಪೂಜಾರಿಯವರನ್ನು ನೇಮಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯವರ ಶಿಫಾರಸ್ಸಿನಂತೆ, ಅಖಿಲಭಾರತ ಕಾಂಗ್ರೇಸ್ ಸೇವಾದಳದ ಮುಖ್ಯ ಸಂಘಟಕರಾದ ಮಹೇಂದ್ರ ಜೋಷಿಯವರ ಸೂಚನೆ…


ಮಾಮೇಶ್ವರ ಬ್ರಹ್ಮಕಲಶೋತ್ಸವಕ್ಕೆ 16ರಂದು ಚಪ್ಪರ ಮುಹೂರ್ತ

ವಿಟ್ಲ ಸೀಮೆಗೊಳಪಡುವ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹಕಲಶೋತ್ಸವಕ್ಕೆ ಸಿದ್ಧತೆ ನಡೆಸಿದ್ದು, ಮಾ.16 ರಂದು ಚಪ್ಪರ ಮೂಹೂರ್ತ ಹಾಗೂ ಉತ್ತರ ಕಾರ್ಯಕ್ರಮ ನಡೆಯಲಿದೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ರಕಾಶ್ ಒಕ್ಕೆತ್ತೂರು ತಿಳಿಸಿದರು. ಅವರು…



ಕಾರ್ಯಸಾಧ್ಯ ಬಜೆಟ್: ಸಚಿವ ಯು.ಟಿ. ಖಾದರ್

bantwalnews.com ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ ಬಜೆಟ್ ಜನಪ್ರಿಯ ಮಾತ್ರವಲ್ಲದೇ, ಪ್ರಾಯೋಗಿಕವಾಗಿ ಕಾರ್ಯಸಾಧ್ಯ ಬಜೆಟ್ ಆಗಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.


ಜನೆತೆಗೆ ಅಭೂತಪೂರ್ವ ಕೊಡುಗೆ: ಸಚಿವ ರೈ

ಬಂಟ್ವಾಳನ್ಯೂಸ್ ವರದಿ bantwalnews.com ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ, ಕೃಷಿ, ಕೈಗಾರಿಕೆ ಹಾಗೂ ಪ್ರವಾಸ್ಯೋದ್ಯಮ, ರೈತರು, ಕಾರ್ಮಿಕರು, ಯುವಜನತೆ, ಮಹಿಳೆಯರು ಮತ್ತು ಸಮಾಜದ ಇತರ ಎಲ್ಲಾ ವರ್ಗದ ಜನರಿಗೆ ಆದ್ಯತೆ ನೀಡಿ ಕರ್ನಾಟಕ…


ರಾಜ್ಯ ಬಜೆಟ್: ಜಿಲ್ಲೆಗೆ ಏನೇನು?

www.bantwalnews.com  ರಾಜ್ಯ ಬಜೆಟ್ ನಲ್ಲಿ ನಮಗೆಷ್ಟು ಪಾಲು ಎಂದು ನೋಡುವುದು ಸಹಜ. ಅದರಂತೆ ಸಿಎಂ ಸಿದ್ಧರಾಮಯ್ಯ ಇಂದು ಮಂಡಿಸಿದ ಬಜೆಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಏನೇನು ಸಿಕ್ಕಿದೆ ನೋಡೋಣ.


ಆಟೋ ಚಾಲಕರ ಕ್ರಿಕೆಟ್ ಟೂರ್ನಿಯಲ್ಲಿ ಗೆದ್ದವರಿಗೆ ಅಕ್ಕಿಗೋಣಿ, ಜಾಗೃತಿ ಸಂದೇಶ

ಫರಂಗಿಪೇಟೆಯ ನಂ 1 ರಿಕ್ಷಾ ಪಾರ್ಕ್ ವತಿಯಂದ ಪರವಾನಗಿ ಮತ್ತು ಸಮವಸ್ತ್ರದ ಬಗ್ಗೆ ಜಾಗ್ರತಿ ಮೂಡಿಸುವ ಉದ್ದೇಶದಿಂದ ಚಾಲಕರಿಗಾಗಿ ಕ್ರಿಕೆಟ್ ಟೂರ್ನ್ ಮೆಂಟ್ ಹಮ್ಮಿಕೊಂಡು ವಿಜೇತರಿಗೆ ಬಹುಮಾನವಾಗಿ ಅಕ್ಕಿ ಮತ್ತು ಟ್ರೋಪಿ ವಿತರಿಸಲಾಯಿತು. ವಿಜೇತ ಬಿಸಿರೋಡ್ ಚಾಲಕ ತಂಡ…