2018-19ನೇ ಸಾಲಿನ ಮುಂಗಡ ಆಯವ್ಯಯ ತಯಾರಿಸಲು ಸಾರ್ವಜನಿಕ ಸಮಾಲೋಚನಾ ಸಭೆ ಡಿಸೆಂಬರ್ 21ರಂದು ಪುರಸಭಾ ಸಭಾಭವನದಲ್ಲಿ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ತಿಳಿಸಿದ್ದಾರೆ.

Be the first to comment on "ಪುರಸಭೆ ಬಜೆಟ್: 21ರಂದು ಪೂರ್ವಭಾವಿ ಸಭೆ"