ಬಾಳ್ತಿಲ ಗ್ರಾಮದ ಸಣ್ಣಕುಕ್ಕು ಚಿಲಿಂಬಿ ಬರಿಮಾರು ರಸ್ತೆ ಡಾಮರೀಕರಣದ ಕಾಮಗಾರಿಯ ಶಿಲಾನ್ಯಾಸವನ್ನು ಅರಣ್ಯ ಪರಿಸರ ಜೀವಿಶಾಸ್ರ್ತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಕೋರ್ಯ, ಬಾಳ್ತಿಲ ವಲಯ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಬ್ಯಾರಿ ಅಕಾಡೆಮಿ ಸದಸ್ಯ ಸಲೀಂ ಬರಿಮಾರ್, ಪಂ.ಸದಸ್ಯರಾದ ಜಯಶ್ರೀ ಜೆ.ಬಂಗೇರಾ, ಪುರುಷೋತ್ತಮ ಪೂಜಾರಿ ತೋಟ, ರಜನಿ, ವೀಣಾ, ಪುಷ್ಪಾವತಿ , ಜಿ.ಪಂ. ಇಂಜಿನಿಯರುಗಳಾದ ನರೇಂದ್ರ ಬಾಬು, ಪದ್ಮರಾಜ್ ಗೌಡ, ಗುತ್ತಿಗೆದಾರ ಅಬ್ದುಲ್ ಖಾದರ್, ಪ್ರಮುಖರಾದ ಶೇಖರ್ ಬೂರ್ಯ, ದೇವದಾಸ್ , ಸಣ್ಣಕುಕ್ಕು ಸಂತೋಷ್, ಸೇಸಪ್ಪ, ಸುರೇಶ್, ಚಂದ್ರ ಚಿಲಿಂಬಿ, ಗಾಡ್ ಫ್ರೀ, ಸಂಕಪ್ಪ, ರಾಜೇಶ್ , ಲ್ಯಾನ್ಸೀ, ರಾಜೇಶ್ ಬೂರ್ಯ, ಅಶ್ರಫ್, ರಾಮ್ ಗಣೇಶ್, ರಶೀದ್ ಕೋರ್ಯ ಉಪಸ್ಥಿತರಿದ್ದರು.
Be the first to comment on "ಚಿಲಿಂಬಿ –ಬರಿಮಾರು ರಸ್ತೆ ಡಾಂಬರು ಕಾಮಗಾರಿಗೆ ಶಿಲಾನ್ಯಾಸ"