ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಡಿ.10ರಂದು ನಡೆಯುವ ತುಳು ಸಾಹಿತ್ಯ ಸಮ್ಮೇಳನಕ್ಕೆ ಸಾರ್ವಜನಿಕರಿಗಾಗಿ ಸಾಹಿತ್ಯ ಸ್ಪರ್ಧೆಗಳು ನಡೆಯುವುದು.
ಉರಲ್, ಓಬೇಲೆ, ಸಂಧಿ, ಪಾಡ್ದನ, ಬೀರ, ಹಳೆ ಜಾನಪದ ಪದೊ, ತುಳುಗಾದೆ(ಕನ್ನಡದಲ್ಲಿ), ಎದುರುಕತೆ(ಕನ್ನಡದಲ್ಲಿ), ಅಜ್ಜಿಕತೆ(ಕನ್ನಡದಲ್ಲಿ), ತುಳು ಲಿಪಿಯಲ್ಲಿ ತುಳುವ ಧೀರರ ಹೆಸರು ಬರೆಯುವ ಸ್ಪರ್ಧೆ ನಡೆಯಲಿದೆ. ಆಸಕ್ತರು ಕೂಡಲೇ ಹೆಸರು ನೊಂದಾಯಿಸಿಕೊಳ್ಳುವತೆ ಸಮಿತಿ ಸಂಚಾಲಕ ಬಿ.ತಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
| ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಶಾಸಕ ರಾಜೇಶ್ ನಾಯ್ಕ್ (more…)