ದೇಶ ಕಂಡ ಅಪ್ರತಿಮ ರಾಷ್ಟ್ರಭಕ್ತ, ಕೆಚ್ಚೆದೆಯ ವೀರ ಭಾರತದ ಸೌರ್ವಭೌಮತ್ವವನ್ನು ಉಳಿಸಲು ಕಟಿಬದ್ಧರಾದ, ರೈತರಿಗೆ ಸ್ವಾಭಿಮಾನದ ಬದುಕು ಒದಗಿಸುವ ಕನಸು ಕಂಡ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮದಿನ ಇಂದು. ಅವರ ಕನಸು ಸಾಕಾರಗೊಳಿಸುವ ಹೊಣೆಗಾರಿಕೆ ನಮ್ಮದು.

Be the first to comment on "ಕೆಚ್ಚೆದೆಯ ವೀರ, ಮರೆಯಲಾರದ ಚೇತನ"