
Pic: Kartik studio
ಇದು ಕೃತಕ ನೆರೆಯಷ್ಟೇ ಅಲ್ಲ, ಕೃತಕ ಕೆರೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಕಾಮಗಾರಿಗಳಿಂದ ಯಾತನೆ ಪಡುವ ಪರಿಸ್ಥಿತಿ ಸ್ಥಳೀಯ ಅಂಗಡಿ ಮುಂಗಟ್ಟು ಹೊಂದಿದವರದ್ದು. ಇದೀಗ ಬಿ.ಸಿ.ರೋಡಿನ ಫ್ಲೈ ಓವರ್ ಎದುರು ಇರುವ ಅಂಗಡಿಗಳು (ಹಿಂದಿನ ಎಲ್ಲೈಸಿ ಕಚೇರಿ ಇದ್ದ ಜಾಗದಿಂದ ಗಣೇಶ್ ಮೆಡಿಕಲ್ಸ್ ವರೆಗಿನ ಭಾಗ)ದಲ್ಲಿ ನಡೆದಾಡಲೂ ಅಸಾಧ್ಯವಾದ ಪರಿಸ್ಥಿತಿ. ಮಂಗಳವಾರ , ಬುಧವಾರ ರಾತ್ರಿಯಂತೂ ಪರಿಸ್ಥಿತಿ ಹದಗೆಟ್ಟಿತು. ಪೈಪ್ ಒಡೆದು ತೆರೆದ ಗುಂಡಿಯಲ್ಲಿ ನೀರು ನಿಂತು ಕೃತಕ ಕೆರೆ ನಿರ್ಮಾಣಗೊಂಡಿದೆ. ಕುಡಿಯುವ ನೀರು ಚರಂಡಿ ಸೇರುತ್ತಿದೆ.

Pic: SR Group, Sadashiva Kaikamba


Be the first to comment on "ಬಿ.ಸಿ.ರೋಡ್ ನಲ್ಲಿ ಕೃತಕ ಕೆರೆ, ಕುಡಿಯುವ ನೀರು ಪೋಲು"