April 2017

ಅಭಿವೃದ್ಧಿಯ ಮೌಲ್ಯಮಾಪನದಲ್ಲಿ ದ.ಕ. ಜಿಲ್ಲೆ ಚಲನಶೀಲ

ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲಿ ದ.ಕ. ಜಿಲ್ಲೆ ಈಗ ಮುಂಚೂಣಿಯತ್ತ ಸಾಗುತ್ತಿದೆ.  ಪಶ್ಚಿಮ ವಾಹಿನಿ ಯೋಜನೆ ಅಭಿವೃದ್ಧಿಯ ಮೌಲ್ಯ ಮಾಪನದಲ್ಲಿ ಜಿಲ್ಲೆಗೆ ಮತ್ತಷ್ಟು ಮೌಲ್ಯವನ್ನು ಒದಗಿಸಲಿದೆ ಲೇಖನ: ಶಬೀರ್ ಸಿದ್ದಕಟ್ಟೆ


ಎನ್ ಎಸ್ ಎಸ್ ನಿಂದ ಸ್ವಚ್ಛತಾ ಕಾರ್ಯಕ್ರಮ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು ಎನ್ ಎಸ್ ಎಸ್  ಘಟಕದ ಸ್ವಯಂ ಸೇವಕರಿಂದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ವಾಮದಪದವಿನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಆರೋಗ್ಯ ಕೇಂದ್ರದ ಸುತ್ತ ಮುತ್ತ ಇದ್ದ ಪ್ಲಾಸ್ಟಿಕ್, ತರಗೆಲೆ, ಕಸಕಡ್ಡಿಗಳನ್ನು…




8ರಂದು ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನ ಕೋಲ

ಪಾಣೆಮಂಗಳೂರಿನಲ್ಲಿರುವ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ವರ್ಷಾವಧಿ ಕೋಲ ಏಪ್ರಿಲ್ ೮ರಂದು ನಡೆಯಲಿದೆ. 7 ರಂದು ಶ್ರೀ ನಾಗ ಸನ್ನಿಧಿಯಲ್ಲಿ ಬೆಳಿಗ್ಗೆ ೮ಕ್ಕೆ ನಾಗ ತಂಬಿಲ. ಸಂಜೆ 6.30 ರಿಂದ ಎಸ್ .ವಿ ಎಸ್ . ಶಾಲೆಯ ಕಲಾ ಮಂಟಪದಲ್ಲಿ…




ಸ್ವಚ್ಛತೆಗಾಗಿ ಜಾದೂ

ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛ ಮಂಗಳೂರು ಅಭಿಯಾನದ ಅಂಗವಾಗಿ ಬಿ.ಸಿ.ರೋಡಿನ ರಕ್ತೇಶ್ವರಿ ಗುಡಿ ಸಮೀಪ ಸ್ಚಚ್ಛತೆಗಾಗಿ ಜಾದೂ ಕಾರ್ಯಕ್ರಮ ನಡೆಯಿತು. ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ನಡೆಸಿಕೊಟ್ಟ ಕಾರ್ಯಕ್ರಮದ ಸಂಯೋಜಕತ್ವವನ್ನು ಟೀಮ್ ವಿವೇಕ್ ವಹಿಸಿಕೊಂಡಿತ್ತು….



ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಬೇಕು ಗಡಿ ಕಾವಲು

ಸುಳ್ಯದಿಂದ ತಲಪಾಡಿವರೆಗೆ ಕರ್ನಾಟಕ – ಕೇರಳ ಗಡಿ ಪ್ರದೇಶದಲ್ಲಿ ಹಲವು ರಸ್ತೆಗಳು ಎರಡೂ ರಾಜ್ಯಗಳನ್ನು ಸಂಪರ್ಕಿಸುತ್ತವೆ. ಬಹಳಷ್ಟು ಬಾರಿ ಒಂದು ರಾಜ್ಯದಲ್ಲಿ ಅಪರಾಧ ನಡೆಸಿ, ಇನ್ನೊಂದು ರಾಜ್ಯಕ್ಕೆ ಜಿಗಿದು ವರ್ಷಗಟ್ಟಲೆ ಅಡಗುವ ಯತ್ನ ಮಾಡಲು ಇದೇ ಗಡಿಯಲ್ಲಿರುವ…