ವಾಮದಪದವು ಸಮೀಪದ ಕುಕ್ಕಿಪ್ಪಾಡಿ ಹಲಾಯಿ ಎಂಬಲ್ಲಿರುವ ಶಿವಾಜಿ ಫ್ರೆಂಡ್ಸ್ ಕಟ್ಟೆ ಕಿಡಿಗೇಡಿಗಳಿಂದ ಧ್ವಂಸಗೊಂಡಿದೆ. ಈ ಕುರಿತು ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ರಾತ್ರಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Be the first to comment on "ಶಿವಾಜಿ ಕಟ್ಟೆಗೆ ಹಾನಿ"