ಸರಕಾರಿ ಅನುದಾನಿತ ಖಾಸಾಗಿ ಆಂಗ್ಲ ಮಾದ್ಯಮ ಶಾಲೆಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಉಚಿತವಾಗಿ ಒಂದರಿಂದ ಎಂಟನೇ ತರಗತಿಯವರೆಗೆ ಶಿಕ್ಷಣವನ್ನು ನೀಡುವಂತೆ ಸರಕಾರ ಆದೇಶಿಸಿದೆ
ಈ ಸಂಭಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅರ್ಹರಾದವರಿಗೆ ಈ ಸೀಮಿತ ಸೌಲಬ್ಯವನ್ನು ಪಡೆಯಲು ಸಹಕರಿಸುತ್ತಾ ಖಡ್ಡಾಯ ಉಚಿತ ಶಿಕ್ಷಣದ ಬಗ್ಗೆ ಅಬಿಯಾನ ಹಮ್ಮಿಕೊಂಡಿದೆ, ಇದರ ಅಂಗವಾಗಿ ಇಂದು ಪರಂಗಿಪೇಟೆಯಲ್ಲಿ ಮಾಹಿತಿ ಮತ್ತು ಅರ್ಜಿ ಸ್ವೀಕರಿಸಲಾಯಿತು
ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾ ಬಿಸಿರೋಡ್ ವಲಯ ಕಾರ್ಯದರ್ಷಿ ಶಬ್ಬೀರ್, ಪರಂಗಿಪೇಟೆ ಅದ್ಯಕ್ಷರಾದ ನಝೀರ್ ಹತ್ತನೇಮೈಲ್ ಕಲ್ಲು, ಶೆರೀಫ್ ಅಮ್ಮೆಮಾರ್, ಅಝರ್ ಪೇರಿಮಾರ್ ಉಪಸ್ಥಿತರಿದ್ದರು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ