ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಆಟೋ ರಿಕ್ಷಾ ತಂಗುದಾಣವನ್ನು ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಉದ್ಘಾಟಿಸಿದರು.
ಈ ಸಂದರ್ಭ ಆಟೋ ಚಾಲಕರಾದ ರಾಜೇಶ್, ಭಾಸ್ಕರ್, ಸಂಜೀವ, ನವೀನ್, ರಮೇಶ್, ಅನಿಲ್, ವಿನ್ಸಿ, ವಸಂತ, ಉದಯ, ರಜಾಕ್ ಮತ್ತಿತರರು ಉಪಸ್ಥಿತರಿದ್ದರು.

Be the first to comment on "ಆಟೋರಿಕ್ಷಾ ತಂಗುದಾಣ ಉದ್ಘಾಟನೆ"