ಸಚಿವ ಬಿ.ರಮಾನಾಥ ರೈ ಅವರ ಭಾನುವಾರದ ಪ್ರವಾಸ ವಿವರ ಹೀಗಿದೆ. ಬೆಳಗ್ಗೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು. ಮಧ್ಯಾಹ್ನ 2.30ಕ್ಕೆ ಅಡ್ಕಾರು ಅರಣ್ಯ ವಸತಿಗೃಹ ಬಳಿ ನಿರ್ಮಿಸಲಾದ ಅರಣ್ಯ ತರಬೇತಿ ಭವನ ಶಿಲಾನ್ಯಾಸ 3ಕ್ಕೆ ಸುಳ್ಯ ಶಿವಕೃಪಾ ಸಭಾಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಪ.ಜಾತಿ, ಪ.ಪಂಗಡದವರಿಗೆ ಉಚಿತ ಅಡುಗೆ ಅನಿಲ ವಿತರಣೆ, 6 ಗಂಟೆಗೆ ಸುಳ್ಯ ಸೀಮೆ ಮಲ್ಲಿಕಾರ್ಜುನ ದೇವಸ್ಥಾನ, ತೊಡಿಕಾನ ಇದರ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಒಳಾಂಗಣ ಹಾಸುಗಲ್ಲು ಹೊದಿಕೆ ಸಮಾರಂಭ ಉದ್ಘಾಟನೆ, 7ಕ್ಕೆ ಪಂಚಮುಖಿ ಗಾಯತ್ರಿ ಗಣಪತಿ ಆಂಜನೇಯ ಕ್ಷೇತ್ರ ಕೆಮ್ಮಿಂಜೆ ಪುತ್ತೂರು ಇದರ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಭಾಗವಹಿಸುವುದು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to commenton "ಸಚಿವ ರಮಾನಾಥ ರೈ ಭಾನುವಾರದ ಪ್ರವಾಸ"
Be the first to comment on "ಸಚಿವ ರಮಾನಾಥ ರೈ ಭಾನುವಾರದ ಪ್ರವಾಸ"