ಉಪ್ಪಿನಂಗಡಿ: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಉಬಾರ್ ಚೆಸ್ ಅಕಾಡಮಿ ವತಿಯಿಂದ ಉಬಾರ್ ಚೆಸ್ ಟ್ರೋಫಿ ಪಂದ್ಯಾವಳಿ 12ರಂದು ನಡೆಯಲಿದೆ.
ಅಂಡರ್ 8, 10, 12, 14, 16 ಹಾಗೂ ಮುಕ್ತ ವಿಭಾಗಗಳಲ್ಲಿ ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ಪಂದ್ಯಾಟ ನಡೆಯಲಿದೆ ಎಂದು ಆಯೋಜಕ ಜಗನ್ನಾಥ ಅಡಪ ತಿಳಿಸಿದ್ದಾರೆ.
25 ಸಾವಿರ ರೂ ಮೌಲ್ಯದ ನಗದು ಬಹುಮಾನದ ಆಕರ್ಷಣೆಯುಳ್ಳ ಪಂದ್ಯಾವಳಿಯಲ್ಲಿ ಭಾಗವಹಿಸುವವರು ಜನ್ಮದಿನಾಂಕ ಸರ್ಟಿಫಿಕೇಟ್ ಅಥವಾ ಶಾಲಾ ಐಡೆಂಟಿಟಿ ಕಾರ್ಡ್ ಜೊತೆಗೆ ಬೆಳಗ್ಗೆ 8.30ಕ್ಕೆ ಸ್ಥಳದಲ್ಲಿರಬೇಕು. ಫೆ.10ನೇ ತಾರೀಖಿನೊಳಗೆ ನೋಂದಾವಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಜಗನ್ನಾಥ ಅಡಪ (9620469172 ಮತ್ತು 9008857064) ಮತ್ತು ಭವ್ಯಾ (9731771990) ಸಂಪರ್ಕಿಸುವಂತೆ ಕೋರಲಾಗಿದೆ.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…