ಅಪಾಯ…ನೀವೀಗ ಕಲ್ಲಡ್ಕ – ಕಾಂಞಂಗಾಡು ಹೆದ್ದಾರಿಯಲ್ಲಿದ್ದೀರಿ!
ವಿಟ್ಲ: ಅಪಾಯ…ನೀವೀಗ ಕಲ್ಲಡ್ಕ – ಕಾಂಞಂಗಾಡು ಹೆದ್ದಾರಿಯಲ್ಲಿದ್ದೀರಿ! ಶೀರ್ಷಿಕೆ ನೋಡಿ ಹುಬ್ಬೇರಿಸಬೇಡಿ. ಈ ಮಾರ್ಗ ನೋಡಲು ಅಂದವಾಗಿದ್ದರೂ ಅಷ್ಟೇ ಅಪಾಯಕಾರಿ. ರಸ್ತೆ ಬದಿಯಲ್ಲಿ ಡಾಂಬರಿನಿಂದ ಕೆಳಗಿಳಿಸಿದರೆ ಅಪಾಯ, ರಸ್ತೆ ಬದಿ ತಡೆಗೋಡೆ ಇಲ್ಲದೆ ಅಪಾಯ, ಮಳೆಗಾಲ ಬಂದಾಗ…