2016

ಪುರಸಭೆಗೆ ಸಿಗುವರೇ ಸ್ಥಾಯಿ ಸಮಿತಿ ಅಧ್ಯಕ್ಷರು?

ಬಂಟ್ವಾಳ: ಬಂಟ್ವಾಳ ಪುರಸಭೆಯ ಸದಸ್ಯರು ಆಯ್ಕೆಯಾಗಿ ವರ್ಷ ಮೂರಾಯಿತು! ಅಧ್ಯಕ್ಷರು ಬದಲಾದರು. ಆದರೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಇನ್ನೂ ಆಗಿಲ್ಲ. ಪ್ರಥಮ ಆಡಳಿತಾವಧಿಗೆ ಅಧ್ಯಕ್ಷರಾಗಿದ್ದ ವಸಂತಿ ಚಂದಪ್ಪ ಅವರ ಎರಡೂವರೆ ವರ್ಷದ ಅವಧಿಯಲ್ಲೂ ಎರಡೆರಡು ಬಾರಿ…


ಗುರುತು ಚೀಟಿ ವಿತರಿಸುವ ಸಮಾರಂಭ

ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಸಂಘದ ಸದಸ್ಯರಿಗೆ 2 ನೇ ಹಂತದ ಗುರುತು ಚೀಟಿ ವಿತರಿಸುವ ಸಮಾರಂಭವು ವಿಟ್ಲ ಮಾದರಿ ಶಾಲೆಯಲ್ಲಿ ನಡೆಯಿತು. ವಿಟ್ಲ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಗುರುತಿನ ಚೀಟಿ…


ಚಿನ್ನಾಭರಣ ಕಳವು ಆರೋಪಿ ಬಂಧನ, ಹಲವು ಕೃತ್ಯ ಬಯಲಿಗೆ

ವಿಟ್ಲ: ದಾದಿಯರ ವಸತಿಗೃಹದಿಂದ ಬೀಗ ಮುರಿದು 14 ಪವನ್ ಚಿನ್ನಾಭರಣ ಕಳವು ಪ್ರಕರಣ ಆರೋಪಿಯೊಬ್ಬನನ್ನು ವಿಟ್ಲ ಪೊಲೀಸರ ತಂಡ ಸೋಮವಾರ ಬಂಧಿಸಿದೆ. ಮಂಜೇಶ್ವರ ತಾಲೂಕಿನ ಬಾಯಾರು ಪದವು ಕ್ಯಾಂಪ್ಕೋ ನಿವಾಸಿ ಇಬ್ರಾಹಿಂ ಮುಜಾಂಬಿಲ್ ಯಾನೆ ಇಬ್ರಾಹಿಂ ಮುಜಾಮಲ್…


ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

ಮಾಣಿ ಸಮೀಪ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಘಟನೆ ಸೋಮವಾರ ಸಂಭವಿಸಿದೆ. ಕಲ್ಲಡ್ಕ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಢಿಕ್ಕಿಯಾಗುವುದನ್ನು ತಪ್ಪಿಸುವಾಗ ಈ ಘಟನೆ…


ವಾಮದಪದವು ಕಾಲೇಜಿನಲ್ಲಿ ದಾನ್ ಉತ್ಸವ

ಬಂಟ್ವಾಳ: ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು, ರೇಂಜರ್ಸ್ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ದಾನ್ ಉತ್ಸವ (ಪರೋಪಕಾರಾರ್ಥಂ ಇದಂ ಶರೀರಂ) ಕಾರ್ಯಕ್ರಮ ಅಜ್ಜಿಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ರೋವರ್ಸ್, ರೇಂಜರ್ಸ್,…


ಬಿ.ಸಿ.ರೋಡಿನಲ್ಲಿ ಆರೆಸ್ಸೆಸ್ ಪಥಸಂಚಲನ

ಬಂಟ್ವಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಂಟ್ವಾಳ ತಾಲೂಕು ಪ್ರಖಂಡದ ವತಿಯಿಂದ ಸೋಮವಾರ ಸಂಜೆ ಬಿ.ಸಿ.ರೋಡಿನ ರಾಜರಸ್ತೆಯಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದಿಂದ ಹೊರಟ ಪಥಸಂಚಲನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದವರೆಗೆ ಸಾಗಿ ಬಂದು…


ಅಪುಲ್ ಇರಾಗೆ ರಾಷ್ಟ್ರಮಟ್ಟದ ಪ್ರಶಸ್ತಿ

ಮುಂಬೈಯ ಫುಲ್ ಫ್ರೇಮ್ ಫೋಟೋಕ್ಲಬ್ ಆಯೋಜಿಸಿದ ಫಸ್ಟ್ ಫುಲ್ ಫ್ರೇಮ್ ಡಿಜಿಟಲ್ ಸಲೂನ್ 2016 ರಾಷ್ಟ್ರ ಮಟ್ಟದ ಫೋಟೋ ಸ್ಪರ್ಧೆಯ ಪ್ರತ್ಯೇಕ ನಾಲ್ಕು ವಿಭಾಗಗಳಲ್ಲಿ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಪ್ರತಿಭಾವಂತ ಛಾಯಾಗ್ರಾಹಕ ಅಪುಲ್ ಇರಾ ಚಿತ್ರಗಳಿಗೆ …


ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ

ಬಂಟ್ವಾಳ: ಪರಸ್ಪರ ಸೌಹಾರ್ದತೆ ಬದುಕಿನ ಜೊತೆಗೆ ಶ್ರಮ ಜೀವನದ ಬಗ್ಗೆ ನೈಜ ಪಾಠ ಕಲಿಸುವ ಎನ್‌ಎಸ್‌ಎಸ್ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವೂ ವೃದ್ಧಿಯಾಗುತ್ತದೆ ಎಂದು ವಕೀಲ ಸುರೇಶ ಶೆಟ್ಟಿ ಹೇಳಿದ್ದಾರೆ. ತಾಲೂಕಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ…


ಸಾರ್.. ನನ್ನಿಂದ ಇವರಿಗೆಲ್ಲಾ ಯಾಕೆ ಕಷ್ಟ…?

ರಂಶೀನಾ ಪ್ರತಿದಿನ ಉಪವಾಸವಿದ್ದುದನ್ನು ಅರಿತಿದ್ದ ಅಲ್ಲಿನ ಶಿಕ್ಷಕ-ಶಿಕ್ಷಕಿಯರು ಆಕೆಯನ್ನು ಅಷ್ಟು ದಿನ ಯಾಕೆ ಮಾತನಾಡಿಸಲೇ ಇಲ್ಲ ? ಎಂಬ ನನ್ನ ಮನಸ್ಸಿನ ಪ್ರಶ್ನೆಗೆ ಈಗಲೂ ಉತ್ತರ ದೊರಕಿಲ್ಲ.


ಹೊನಲು ಬೆಳಕಿನ ಕ್ರಿಕೆಟ್

ಇರಾ: ಇರಾ ಪರಪ್ಪು ಆಝಾದ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟ ನಡೆಯಿತು. ಸುಮಾರು ಎಪ್ಪತ್ತು ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ನಡೆಯಿತು….