ಕಾರಲ್ಲಿ ಸಂಚರಿಸುತ್ತಿದ್ದಾಗ ಹೃದಯಾಘಾತದಿಂದ ಸಾವು
ಬಂಟ್ವಾಳ: ಕಲ್ಲಡ್ಕದ ಕುದ್ರೆಬೆಟ್ಟು ನಿವಾಸಿಯೊಬ್ಬರು ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸುಲೈಮಾನ್ ಸಾಹೇಬ್(65) ಸಾವನ್ನಪ್ಪಿದವರು. ಇವರು ಕಾರ್ಯನಿಮಿತ ಇಂದು ತನ್ನ ಸ್ವಿಫ್ಟ್ ಕಾರಿನಲ್ಲಿ ಮಂಗಳೂರಿಗೆ ತೆರಳಿದ್ದರು. ಕುಂಟಿಕಾನದಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅವರಿಗೆ ಹೃದಯಾಘಾತ…