2016

ಸಹನಾ ಎಂ.ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆ

ಬಂಟ್ವಾಳ: ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉಡುಪಿ ಜಿಲ್ಲಾ ವಳಕಾಡುನಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆ 2016-17 ರಲ್ಲಿ ಕರಾಟೆ ಯ 36-40 ಕೆ.ಜಿ.ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಸಹನಾ ಎಂ.ಶೆಟ್ಟಿ…


ಗಮನ ಸೆಳೆದ ಆಳ್ವಾಸ್ ಸಾಂಸ್ಕೃತಿಕ ವೈಭವ

ಬಂಟ್ವಾಳ: ಪ್ರತಿಯೊಂದು ಕಾರ್ಯಕ್ರಮವೂ ಅಚ್ಚುಕಟ್ಟು. ಸಮಯಕ್ಕೆಇಲ್ಲಿ ಪ್ರಾಧಾನ್ಯತೆ. ಒಂದೊಂದೂ ಮೈನವಿರೇಳಿಸುವ ಕಾರ್ಯಕ್ರಮ. ಪ್ರತಿಯೊಂದೂ ಮಾಹಿತಿಪೂರ್ಣ. ಇದು ಭಾನುವಾರ ಬಂಟ್ವಾಳ ಬ್ರಹ್ಮರಕೂಟ್ಲುವಿನಲ್ಲಿ ನಡೆದ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವದ ಒಂದು ಝಲಕ್. ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರತಿಭಾನ್ವಿತ ವಿದ್ಯಾರ್ಥಿಗಳು …


ಹೌದು ಟೀಚರ್ ಮನೆಯಲ್ಲಿ ಕರೆಂಟ್ ಇಲ್ಲ..!

ಆ ಶಿಕ್ಷಕಿ ಸುಮಾರು ನಾಲ್ಕುತಿಂಗಳ ಕಾಲ ಆ ವಿದ್ಯಾರ್ಥಿಗೆ  ನೀಡಿದ ಕ್ಯಾಂಡಲ್ ಬೆಳಕು, ಆ ಹುಡುಗನ ಬಾಳನ್ನೇ ಬೆಳಗಿಸಿತು. ಆದರೆ ಆ ಶಿಕ್ಷಕಿ ವಿದ್ಯಾರ್ಥಿಯ ಕಲಿಕೆಯ ಉದ್ದೇಶಕ್ಕೆ ಕ್ಯಾಂಡಲ್ ಕೊಟ್ಟ ವಿಚಾರ ವಿದ್ಯಾರ್ಥಿ ಮತ್ತು ಆತನ ಮನೆಯವರನ್ನು…


ಕಳವು ನಡೆಸುತ್ತಿದ್ದಾತನ ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ಬಿ ಸಿ ರೋಡ್ :ಮಹಿಳೆಯೊಬ್ಬರ ಕತ್ತಿನ ಸರ ಅಪರಿಸಲು ಯತ್ನಿಸಿದ ಘಟನೆ ಬೆಂಜನಪದವು (ಚಡವು) ಕಲ್ಪನೆ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಆರೋಪಿ ಯುವಕನನ್ನು ಸ್ಥಳೀಯ ಗ್ರಾಮಸ್ಥರು ಹಿಡಿದು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಪೊಲೀಸರು…


ರೈತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

ಮಂಗಳೂರು: ಜನವರಿ ಬಳಿಕ ನೇತ್ರಾವತಿ ನದಿ ನೀರನ್ನು ಕೃಷಿ ಬೆಳೆಗಳಿಗೆ ಬಳಕೆ ಮಾಡಿಕೊಳ್ಳುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಇದನ್ನು ಉಲ್ಲಂಘಿಸಿ, ಕೃಷಿ ಬೆಳೆಗಳಿಗೆ ನೀರು ಬಳಕೆ ಮಾಡಿಕೊಂಡಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ವಹಿಸಲಾಗುವುದು…



ಹಿಂದಿ ಪ್ರೀತಿಸಿ, ಅಭಿಮಾನ ಬೆಳೆಸಿ

ಬಂಟ್ವಾಳ: ರಾಷ್ಟ್ರಭಾಷೆಯಾದ ಹಿಂದಿಯನ್ನು ಪ್ರೀತಿಸಿ ಅದರ ಬಗ್ಗೆ ಅಭಿಮಾನವನ್ನು ಬೆಳೆಸಬೇಕು, ಎಂದು ಪುತ್ತೂರು ಪಿಲೋಮಿನಾ ಪದವಿಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ಡಾ. ಡಿಂಪಲ್ ಜೆನಿಫರ್ ಫೆರ್ನಾಂಡೀಸ್ ಹೇಳಿದರು. ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನಲ್ಲಿ ಹಿಂದಿ ಸಂಘದ ವತಿಯಿಂದ ನಡೆದ…


ರಾಷ್ಟ್ರೀಯ ಮಾಧ್ಯಮ ನೀತಿಯನ್ವಯ ಸರಕಾರಿ ಪ್ರೌಢಶಾಲೆಗೆ ಅನುಮತಿ

ಬಂಟ್ವಾಳ: ರಾಷ್ಟ್ರೀಯ ಮಾಧ್ಯಮ ನೀತಿಯನ್ವಯ ಸರಕಾರಿ ಪ್ರೌಢಶಾಲೆಗಳಿಗೆ ಅನುಮತಿ ನೀಡಲು ಸಂಪುಟದಿಂದ ಅನುಮೋದನೆ ದೊರಕಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು. ಶನಿವಾರ ಬಂಟ್ವಾಳ ತಾಲೂಕಿನ ಸರಪಾಡಿ ಸರಕಾರಿ…


ನಿವೃತ್ತಿ ಪಿಂಚಣಿಗೆ ಬೀಡಿ ಕಾರ್ಮಿಕರ ಕ್ಯೂ

ಬಂಟ್ವಾಳ: ಬೀಡಿ ಕಾರ್ಮಿಕರ ನಿವೃತ್ತಿ ಪಿಂಚಣಿಗಾಗಿ ಕೂಪನ್ ಪಡೆಯಲು ಫಲಾನುಭವಿಗಳನ್ನು ಮುಂಜಾನೆಯೇ ಕಚೇರಿಗೆ ಆಹ್ವಾನಿಸಿದ ಹಿನ್ನಲೆಯಲ್ಲಿ ನೂಕು ನುಗ್ಗಲು ಉಂಟಾಗಿ ಅನೇಕ ಮಂದಿ ಮಹಿಳೆಯರು ಹಾಗೂ ವೃದ್ದರು ತೊಂದರೆ ಅನುಭವಿಸಿದ ಘಟನೆ ಬಿ.ಸಿ.ರೋಡಿನ ಅಂಚೆ ಕಚೇರಿ ಬಳಿ…


ಟಿಪ್ಪರ್ – ಓಮ್ನಿ ಡಿಕ್ಕಿ: ಇಬ್ಬರು ಗಂಭೀರ

ವಿಟ್ಲ: ಟಿಪ್ಪರ್ ಹಾಗೂ ಓಮ್ನಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಗಂಬೀರ ಗಾಯಗೊಂಡ ಘಟನೆ ಬೈರಿಕಟ್ಟೆ ಸಮೀಪ ಶನಿವಾರ ನಡೆದಿದೆ. ಬಾಯರು ಪೊನ್ನಂಗಳ ನಿವಾಸಿ ಮಹಾಬಲೇಶ್ವರ ಭಟ್ (70), ಪತ್ನಿ ಶಂಕರಿ (60)ಅವರು ಗಾಯಾಳುಗಳು. ವಿಟ್ಲದಿಂದ…