ಸಂಸ್ಕೃತೋತ್ಸವ ದಿನಾಚರಣೆ
ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಕೃತ ಸಂಘ ವತಿಯಿಂದ ಸಂಸ್ಕೃತೋತ್ಸವವನ್ನು ಆಚರಿಸಲಾಯಿತು. ಮೈತ್ರೇಯಿ ಗುರುಕುಲದ ಉನ್ನತ ಶಿಕ್ಷಣ ಪ್ರಾಚಾರ್ಯರಾದ ಉಮೇಶ ಹೆಗ್ಡೆ ಸಂಸ್ಕೃತವು ಅನಾದಿಕಾಲದಿಂದ ಈವರೆಗೆ ವ್ಯಾವಹಾರಿಕ, ಗ್ರಾಂಥಿಕ ಭಾಷೆಯಾಗಿ ಬೆಳೆದು ಬಂದ…