2016

ಹಲ್ಲೆ ಆರೋಪಿಗಳ ಬಂಧಿಸದಿದ್ದರೆ ಉಗ್ರ ಹೋರಾಟ: ಹಿಂಜಾವೇ

bantwalnews.com report ಮಿತ್ತನಡ್ಕದಲ್ಲಿ ಶುಕ್ರವಾರ ರಾತ್ರಿ ಸಾರ್ವಜನಿಕ ಶನೈಶ್ಚರ ಪೂಜೆ ಸಿದ್ದಪಡಿಸಿದ ಜಾಗದಲ್ಲಿ ಬೈಕ್‌ನಲ್ಲಿ ಓಡಿಸಿ ಧೂಳೆಬ್ಬಿಸಿದವನೆನ್ನುವ ವಿಚಾರದಲ್ಲಿ ಉಂಟಾದ ಮಾತಿನ ಚಕಮಕಿಯಲ್ಲಿ ರಾಜೇಶ್ ನಾಯಕ್ ಮತ್ತು ರಮೇಶ್ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡಿನೀಯ. ಹಲ್ಲೆ…


ಮತೀಯ ಸಾಮರಸ್ಯ ಉಳಿಯಲು ಶರೀಅತ್ ಮಹತ್ವದ ಪಾತ್ರ

bantwalnews.com report ದೇಶದಲ್ಲಿ ಮತೀಯ ಸಾಮರಸ್ಯ ಉಳಿಯಲು ಶರೀಅತ್ ಮಹತ್ವದ ಪಾತ್ರವಹಿಸಿದೆ. ಎಂದು ಮೌಲಾನಾ ಅಝೀಝ್ ದಾರಿಮಿ ಚೊಕ್ಕೆಬೆಟ್ಟು ಹೇಳಿದರು. ಭಾನುವಾರ ರಾತ್ರಿ ಎಸ್‌ಕೆಎಸ್‌ಎಸ್‌ಎಫ್ ಕುದ್ದುಪದವು ಶಾಖೆ ವತಿಯಿಂದ ನಡೆದ ಶರೀಅತ್ ಸಂರಕ್ಷಣಾ ಸಮಾವೇಶ ಹಾಗೂ ಮಜ್ಲಿಸುನ್ನೂರ್…


ಮೀಟರ್ ಅಳವಡಿಸಿದರೆ ವಾರದಲ್ಲೇ ನೀರು

www.bantwalnews.com report ನೀರು ಸಂಪರ್ಕ ಜೋಡಣಾ ಶುಲ್ಕ ಕಟ್ಟಿ ಮೀಟರ್ ಅಳವಡಿಸಿದರೆ ವಾರದಲ್ಲೇ ನೀರು ಪೂರೈಕೆ ಮಾಡಲಾಗುವುದು. ಪೆರುವಾಯಿ ಪೇಟೆಗೆ ಮುಚ್ಚಿರಪದವು ಕಡೆಯಿಂದ ನೀರು ತರುವ ಪ್ರಶ್ನೆಯೇ ಇಲ್ಲ ಎಂದು ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್…



ಡಿಸೆಂಬರ್ 29 ರಿಂದ ಜನವರಿ 1 ರವರೆಗೆ ವಾರ್ಷಿಕ ಸ್ವಲಾತ್ ಮಜ್ಲಿಸ್

bantwalnews.com report ಬಿ.ಸಿ.ರೋಡು ಸಮೀಪದ ಪಲ್ಲಮಜಲು ಹಯಾತುಲ್ ಇಸ್ಲಾಂ ಜುಮಾ ಮಸೀದಿ ವತಿಯಿಂದ ವಾರ್ಷಿಕ ಸ್ವಲಾತ್ ಮಜ್ಲಿಸ್ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವು ಡಿಸೆಂಬರ್ 29 ರಿಂದ ಜನವರಿ 1 ರವರೆಗೆ ಇಲ್ಲಿನ ಮಸೀದಿ ವಠಾರದಲ್ಲಿ…


ಕರಾವಳಿ ಉತ್ಸವ ಮೆರವಣಿಗೆಗೆ ಚಾಲನೆ

bantwalnews.com report ಬಂಟ್ವಾಳ ತಾಲೂಕು ಮಟ್ಟದ ಕರಾವಳಿ ಉತ್ಸವಕ್ಕೆ ಸೋಮವಾರ ಮಧ್ಯಾಹ್ನ ಚಾಲನೆ ನೀಡಲಾಯಿತು. ವೈಭವದ ಮೆರವಣಿಗೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಚಾಲನೆ ನೀಡಿದರು. ಇದು ತಾಲೂಕಿನ ಸಾಂಸ್ಕೃತಿಕ ವೈಭವ ಪ್ರದರ್ಶಿಸಲೆಂದೇ ಮೀಸಲಾದ ಉತ್ಸವ…


ಮಂಜಲ್ಪಾದೆಯಲ್ಲಿ ತುಳುನಾಡು ಕೃಷಿ ಕ್ರಾಂತಿ

www.bantwalnews.com ವರದಿ ಬಂಟ್ವಾಳ ತಾಲೂಕು ಸಜಿಪಮುನ್ನೂರು ಗ್ರಾಮದ ಮಂಜಲ್ಪಾದೆಯ ಅನ್ನಪ್ಪಾಡಿ ಶ್ರೀ ಮಹಾಗಣಪತಿ ದೇವಸ್ಥಾನದ ಪಕ್ಕದಲ್ಲಿರುವ ರವಿಮಂಜಲ್ಪಾದೆ, ಕುಶೇಷ ಅನ್ನಪ್ಪಾಡಿ, ಪುರಂದರ ಮಂಜಲ್ಪಾದೆ, ಯಶೋಧರ ಕೊಟ್ಟಾರಿ ಆಲಾಡಿ ಅವರ 6 ಎಕ್ರೆ  ಹಡೀಲು ಗದ್ದೆಯಲ್ಲಿಂದು ಕೃಷಿ ಕ್ರಾಂತಿ….



22ರಂದು ಸರಪಾಡಿ ದೇವಳದಲ್ಲಿ ಸಾಮೂಹಿಕ ಸಂಕಲ್ಪ

bantwalnews.com report ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಭಕ್ತರ ಕೂಡುವಿಕೆಯಲ್ಲಿ ಡಿ. 22ರಂದು ಬೆಳಗ್ಗೆ 9ಕ್ಕೆ ಸಾಮೂಹಿಕ ಸಂಕಲ್ಪ, ಗಣಹೋಮ ಹಾಗೂ ಏಕಾದಶ ರುದ್ರ ನಡೆಯಲಿದೆ. ಕಾರ್ಯಕ್ರಮದಲ್ಲಿ ಬೆಳಗ್ಗೆ ಸಾಮೂಹಿಕ ಸಂಕಲ್ಪ, ನಿಽ ಕುಂಭ…


ಶ್ರೀ ಕ್ಷೇತ್ರ ಒಡಿಯೂರು ಶ್ರೀ ಮಾತಾನಂದಮಯೀ ಅವರಿಂದ ಅಕ್ಷತಾ ಅಭಿಯಾನಕ್ಕೆ ಚಾಲನೆ

ಗೋಯಾತ್ರಾ~ಮಹಾಮಂಗಲದ ಯಶಸ್ಸಿಗಾಗಿ ಭಾನುವಾರ ಬೆಳಿಗ್ಗೆ ಮಂಗಳೂರಿನ ಶ್ರೀ ಭಾರತೀ ಮಹಾವಿದ್ಯಾಲಯದ ಶಂಕರಶ್ರೀಯಲ್ಲಿ ಕಾಮಧೇನು ಹವನ ಜರಗಿ ಸಮಾರಂಭದ ಯಶಸ್ಸಿಗೆ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಮಾತಾನಂದಮಯೀ ಶ್ರೀ ಕ್ಷೇತ್ರ ಒಡಿಯೂರು ಅವರ ದಿವ್ಯ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರಗಿತು….