ವಿಶೇಷ

ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಮ್

ಸ್ನೇಹಿತರೇ, ಬಂಟ್ವಾಳನ್ಯೂಸ್ ನಿಮ್ಮೆಲ್ಲರ ನೆಚ್ಚಿನ ಜಾಲತಾಣವಾಗಿ ಮುನ್ನಡೆಯುತ್ತಿದೆ. ಸದಾ ಹೊಸತನ್ನು ನೀಡುವ ನಮ್ಮ ಹಂಬಲಕ್ಕೆ ನೀವು ಸಾಥ್ ನೀಡುತ್ತಿದ್ದೀರಿ. 2017ರಲ್ಲಿ ಹೊಸ ಅಂಕಣಗಳ ಜೊತೆ ಮತ್ತಷ್ಟು ಸಮೃದ್ಧ…

7 years ago

ಬಿ.ಸಿ.ರೋಡ್ ಪರಿಸರದಲ್ಲಿ ಹಗಲೇ ಶ್ವಾನಗಳ ದರ್ಬಾರು

ರಾತ್ರಿಯಂತೂ ಅಘೋಷಿತ ಆಕ್ರಮಣ, ಹಗಲೂ ಹಸಿದ ಶ್ವಾನಗಳು ಕಾಲಿಗೆ ಸುತ್ತಿಕೊಂಡರೆ ಹೇಗೆ? (more…)

7 years ago

ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ

www.bantwalnews.com ವರದಿ ಇಪ್ಪತ್ತೈದು ವರ್ಷಗಳ ಹಿಂದೆ ರಿಟೈರ್ ಆದ ಮೇಸ್ಟ್ರನ್ನು ಮರೆಯುವವರೇ ಜಾಸ್ತಿ. ಆದರೆ ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಈ ಸರಳ ಸಮಾರಂಭ ಏರ್ಪಡಿಸಿರುವುದು ಎಲ್ಲರಿಗೂ…

7 years ago

ಇನ್ನು ಎಪಿಎಂಸಿ ಫೈಟ್ ಗೆ ಪಕ್ಷಗಳ ತಯಾರಿ

ಜನವರಿ 12ರಂದು ಚುನಾವಣೆ, 14ರಂದು ಮತ ಎಣಿಕೆ (more…)

7 years ago

ಮೃತ್ಯುಸ್ವರೂಪಿಯಾದ ಬಿ.ಸಿ.ರೋಡ್ ಫ್ಲೈಓವರ್

ಬಿ.ಸಿ.ರೋಡ್ ಫ್ಲೈಓವರ್ ನಿರ್ಮಾಣ ಸಂದರ್ಭ ಯಾರೂ ಜನರಿಗೆ ಇದು ಬೇಕೇ ಎಂದು ಕೇಳಲಿಲ್ಲ. ಕಟ್ಟಿಯೇಬಿಟ್ಟರು. ಇದೀಗ ಫ್ಲೈಓವರ್ ಕೂಡ ಮೃತ್ಯುಸ್ವರೂಪಿಯಾಗಿದೆ. (more…)

7 years ago

ಸಂಚಯಗಿರಿಯಲ್ಲೊಬ್ಬ ಕರ್ಮಯೋಗಿ

ರಾಜಕಾರಣಿಗಳು ತಮ್ಮಲ್ಲಿ ಸಮಸ್ಯೆ ಹೇಳಿಕೊಂಡರೆ ಕೆಲವೊಮ್ಮೆ ರೇಗುವುದುಂಟು. ಆದರೆ ದಾಮೋದರ್ ನಗುಮುಖದಿಂದಲೇ ಕೆಲಸ ಮಾಡಿಕೊಡುತ್ತಾರೆ. ಯಾವುದೇ ರಾಜಕೀಯ ಆಕಾಂಕ್ಷೆಗಳಿಲ್ಲದೆ. ಬಂಟ್ವಾಳನ್ಯೂಸ್ ವತಿಯಿಂದ ಈ ಹಿರಿಯ ನಾಗರಿಕರಿಗೆ ಶಿರಬಾಗಿ…

7 years ago

ಹೀಗೇ ಇರುತ್ತಾ ಅಥವಾ ಬದಲಾಗುತ್ತಾ?

ಕಳೆದ ಒಂದು ತಿಂಗಳಿಂದ ಬಂಟ್ವಾಳ ಬದಲಾವಣೆ ಕಾಣುತ್ತಿದೆ. ಸಚಿವರು ಹೊಸ ಯೋಜನೆ ಪ್ರಕಟಿಸಿದರೆ, ಜಿಲ್ಲಾಧಿಕಾರಿ ಎರಡು ಮೀಟಿಂಗ್ ನಡೆಸಿ ಹೋಗಿದ್ದಾರೆ. ಜೊತೆಗೆ ಬೆಟ್ಟದಷ್ಟು ಸಮಸ್ಯೆಗಳು ಸಾಲಾಗಿ ನಿಂತಿವೆ.…

7 years ago

ಇವರಿಗೆ ಹೊಸ ನೋಟಿನ ಅಟ್ಟಿ ಹೇಗೆ ಸಿಕ್ಕಿತು?

ಕ್ಯೂ ನಿಂತು ಬೆವರು ಹರಿಸಿ, ನಮ್ಮದೇ ಹಣವನ್ನು ಪಡೆದುಕೊಳ್ಳುವವರ ಒತ್ತಾಯವೇನೆಂದರೆ 2 ಸಾವಿರ ನೋಟುಗಳ ಕಾಳಧನಿಕರರಿಗೆ ಕಟ್ಟುನಿಟ್ಟಿನ ಸಜೆಯಾಗಬೇಕು. (more…)

7 years ago

ಬಂಟ್ವಾಳಕ್ಕೆ ಹೊಸರೂಪ ಸಿಗಲಿದೆಯಾ?

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಗದೀಶ್, ಸರಿಯಾಗಿ ಹದಿನೈದು ದಿನಗಳಗೊಮ್ಮೆ ಬಂಟ್ವಾಳಕ್ಕೆ ಯಾಕೆ ಬರುತ್ತಿದ್ದಾರೆ? (more…)

7 years ago

ನೋಟು ರೂಪಾಂತರ, ನಕಲಿಗಳ ಬಗ್ಗೆ ಇರಲಿ ಎಚ್ಚರ

ಕೈಯಲ್ಲಿದ್ದ 500, 1000 ರೂ ನೋಟುಗಳು ಬದಲಾಗಿ 2000 ನೋಟುಗಳು ಬರುತ್ತಿರುವುದು ಈಗ ಹಳೇ ಸುದ್ದಿ. ಎಟಿಎಂಗಳ ಎದುರು ಇನ್ನೂ ಕ್ಯೂ ಇದೆ. ನೋಟಿಗಾಗಿ ಬ್ಯಾಂಕಿನ ಎದುರೂ…

7 years ago