ಸುದ್ದಿಗಳು

ಯಾರೋ ಹೆತ್ತ ಬಿಳಿಯಾನೆ ನಾವ್ಯಾಕೆ ಸಾಕೋದು?

ಬಂಟ್ವಾಳ ಪುರಸಭೆಯಲ್ಲಿ ಟ್ರೀ ಪಾರ್ಕ್ ನಿರ್ವಹಣೆ ಕುರಿತು ಬಿಸಿಬಿಸಿ ಚರ್ಚೆ (more…)

10 years ago

ಗ್ರಾಮಸಭೆಯಲ್ಲಿ ವಿದ್ಯಾರ್ಥಿನಿ ವಿಷಯ ಪ್ರಸ್ತಾಪಿಸಿದ್ದೇ ತಪ್ಪಾಯ್ತು

ಹೆಡ್ಮಿಸ್ಟ್ರೆಸ್ ಬೈದದ್ದಕ್ಕೆ ಕುಸಿದು ಬಿದ್ದ ವಿದ್ಯಾರ್ಥಿನಿ ಬಂಟ್ವಾಳ: ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಸರು, ಚಿತ್ರನ್ನ, ತರಕಾರಿ ಸಾಂಬಾರ್ ನೀಡುತ್ತಿಲ್ಲ ಎಂದು ಮಕ್ಕಳ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿದ್ಯಾರ್ಥಿನಿಯೋರ್ವಳಿಗೆ…

10 years ago

ಶಂಭೂರು, ಸಜೀಪನಡು ದೇವಸ್ಥಾನಗಳಲ್ಲಿ ಷಷ್ಠಿ ಉತ್ಸವ

ಶಂಭೂರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ. 5ರಂದು ವರ್ಷಾವಧಿ ನಡೆಯುವ ಪೂರ್ವಾಶಿಷ್ಟ ಸಂಪ್ರದಾಯ ಷಷ್ಠಿ ಉತ್ಸವದ ಕಾರ್ಯಕ್ರಮಗಳು ಹೀಗಿವೆ. ಡಿ. 4ರಂದು  ಪಂಚಮಿ ಬೆಳಿಗ್ಗೆ 10…

10 years ago

ಐಟಿಐ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ

ವಿಟ್ಲ: ವಿಠಲ ವಿದ್ಯಾ ಸಂಘದ ಸುವರ್ಣ ರಂಗ ಮಂದಿರದಲ್ಲಿ ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವತಿಯಿಂದ ನೀಡುವ ವಿದ್ಯಾರ್ಥಿ ವೇತನದ 2 ನೇ ಕಂತನ್ನು ವಿಠಲ ಸುಪ್ರಜಿತ್ ಐಟಿಐಯ…

10 years ago

ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರಿಂದ ಶ್ರಮ ಸೇವೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ಬಿ ಒಕ್ಕೂಟದ ಸಂಗಮ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರಿಂದ, ವಲಯ ಮೇಲ್ವಿಚಾರಕ ಜನಾರ್ಧನರವರ ಸಹಕಾರದೊಂದಿಗೆ ಸೇವಾಪ್ರತಿನಿಧಿ ಸರಿತಾರವರ…

10 years ago

ಕಾನೂನು ಬಗ್ಗೆ ಜನಜಾಗೃತಿ ಅಗತ್ಯ

ಬಂಟ್ವಾಳ: ಗ್ರಾಮೀಣ ಜನತೆಗೆ ಉಚಿತ ಕಾನೂನು ನೆರವು ಮತ್ತು ಕಾನೂನಿನ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಸಂಚಾರಿ ನ್ಯಾಯಾಲಯ ಅಭಿಯಾನದಲ್ಲಿ…

10 years ago

ಬೆಳ್ಳಿ ಹರಕೆ ಮಾರಾಟಕ್ಕೆ ಪಿಡಿಒ ಅಡ್ಡಿ

ವಿಶ್ವಕರ್ಮ ಯುವಕ ಸಂಘ ಆಕ್ರೋಶ, ಪ್ರತಿಭಟನೆ ಎಚ್ಚರಿಕೆ ಬಂಟ್ವಾಳ: ತಾಲ್ಲೂಕಿನ ರಾಯಿ ಪರಿಸರದ ಎರಡು ದೇವಸ್ಥಾನಗಳಲ್ಲಿ ಡಿ.5ರಂದು ನಡೆಯಲಿರುವ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಪ್ರತೀ ವರ್ಷದಂತೆ ಬೆಳ್ಳಿ…

10 years ago

ಬಂಟ್ವಾಳ ಎಸ್‌ಡಿಪಿಐಯಿಂದ ಆಕ್ರೋಶ್ ದಿವಸ್ ಆಚರಣೆ

ಬಂಟ್ವಾಳ: ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಸೋಮವಾರ ಬಿ.ಸಿ.ರೋಡ್ ಕೈಕಂಬ ಜಂಕ್ಷನ್‌ನಲ್ಲಿ ‘ಆಕ್ರೋಶಿತ್ ದಿವಸ್’ ಅಂಗವಾಗಿ ಪ್ರತಿಭಟನಾ ಸಭೆಯಲ್ಲಿ…

10 years ago

ನಿಧನ

ಕಮಲಾವತಿ ವಿಟ್ಲ: ಪುಣಚ ಗ್ರಾಮ ಪಾಲಾಶಾತ್ತಡ್ಕ ನಿವಾಸಿ ಬಳಂತಿಮೊಗರು ದಿ. ರಾಮಕೃಷ್ಣ ಭಟ್ಟರ ಧರ್ಮಪತ್ನಿ ಕಮಲಾವತಿ (75) ಅವರು ಅಲ್ಪ ಅಸೌಖ್ಯದಿಂದ ಮಂಗಳವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.…

10 years ago

ನೋಟು ನಿಷೇಧ ಕುರಿತ ಪ್ರತಿಭಟನೆ, ಸಂಭ್ರಮ ದಿನ

ವಿಟ್ಲ: ವಿಟ್ಲ ನಗರದಲ್ಲಿ ಎರಡು ಪಕ್ಷಗಳಿಂದ ವಿಭಿನ್ನ ರೀತಿಯಲ್ಲಿ ನೋಟು ನಿಷೇಧ ಕುರಿತ ಪ್ರತಿಭಟನೆ, ಸಂಭ್ರಮ ದಿನ ನಡೆಯಿತು. ಬಿಜೆಪಿ ವಿಟ್ಲ ನಗರ ಸಮಿತಿ ವತಿಯಿಂದ ಬ್ಯಾಂಕ್‌ಗಳಿಗೆ…

10 years ago