ವಿಟ್ಲದ ಪುರಭವನ ಬಳಿ ಇರುವ ನ್ಯಾಯಬೆಲೆ ಅಂಗಡಿಯಲ್ಲಿ ಖರೀದಿಸಿದ ಗೋಧಿಯಲ್ಲಿ ಪಾರಿವಾಳದ ಹಿಕ್ಕೆ ಹಾಗೂ ಇರುವೆ ಪತ್ತೆಯಾಗಿದೆ ಎಂದು ಗ್ರಾಹಕರು ಆರೋಪಿಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
https://bantwalnews.comreport
ಕಳೆದ ಕೆಲ ದಿನಗಳ ಹಿಂದೆ 40 ಚೀಲ ಗೋಧಿ ಇಲ್ಲಿಗೆ ಬಂದಿದೆ. ಅದರಲ್ಲಿರುವ ಗೋಧಿ ಕಳಪೆ ಗುಣಮಟ್ಟದಿಂದ ಕೂಡಿದೆ. ಉಪ್ಪು ಪ್ಯಾಕೆಟ್ ಗಳು ಬಾಯಿ ಬಿಚ್ಚಿ ನೆಲ ಸೇರುತ್ತಿವೆ ಎಂದು ಗ್ರಾಹಕರು ದೂರಿದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…