80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ” ನೃತ್ಯ ರಂಜನಿ – 2026″ ನೃತ್ಯ ಕಾರ್ಯಕ್ರಮ ಬಿ.ಸಿ.ರೋಡಿನ ಶ್ರೀ ದೇವಿ ಸಭಾ ಭವನದಲ್ಲಿ ನಡೆಯಿತು.
ಇದರ ಅಂಗವಾಗಿ ಸಭಾ ಕಾರ್ಯಕ್ರಮ ನೆರವೇರಿತು . ಕಾರ್ಯಕ್ರಮದಲ್ಲಿ ಬಿಸಿರೋಡ್ ನಲ್ಲಿ ಸುಮಾರು 65 ವರ್ಷಗಳಿಂದ ಮನೆ ಮಾತಾಗಿರುವ ಹೋಟೆಲ್ ಸ್ವಾಗತ್ (ಬಾಳೆ ಎಲೆ ಊಟ) ಮಾಲಕರಾದ ಜಿ ಎಸ್ ಪರಮೇಶ್ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಸಂಚಾಲಕರಾದ ಉದಯ ವೆಂಕಟೇಶ್ ಭಟ್ , ಸಂಸ್ಥೆಯ ನೃತ್ಯ ನಿರ್ದೇಶಕಿಯಾದ ವಿದುಷಿ ರೋಹಿಣಿ ಉದಯ್ ಉಪಸ್ಥಿತರಿದ್ದರು. ವಿಘ್ನೇಶ್ ಕಲ್ಲಡ್ಕ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ. ನೃತ್ಯ ರಂಜನಿ ಕಾರ್ಯಕ್ರಮ ನಡೆಯಿತು