ಬಂಟ್ವಾಳ

ಕೊಳಕೆ: ಮುಹಿಯದ್ದೀನ್ ಜುಮಾ ಮಸೀದಿ:  ಸ್ವಾತಂತ್ರೋತ್ಸವ

OPTIC WORLD

ಬಂಟ್ವಾಳ: ಕೊಳಕೆಯ ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಸ್ವಾತಂತ್ರೋತ್ಸವವನ್ನು ಮುಹಮ್ಮದ್ ಸೂಫಿ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

VNR GOLD

ಕಾರ್ಯಕ್ರಮದ ಸಂದೇಶ ಭಾಷಣ ಮಾಡಿದ ಎಂಜೆಎಂ ಮುಖ್ಯ ಗುರುಗಳಾದ ಸಾಲಿಂ ಸ ಅದಿ ಭಾರತ ದೇಶಕ್ಕೆ ಪೂರ್ವಿಕರು ಮಾಡಿದ ತ್ಯಾಗ ಬಲಿದಾನವನ್ನು ಸ್ಮರಿಸಿದರು.

ಎಂಜೆಎಂ ಕಾರ್ಯದರ್ಶಿ ಗಳಾದ ಫಾರೂಕ್ ಅಲಿಫ್, ಕೋಶಾಧಿಕಾರಿ ಬಶೀರ್ ಪಿಜೆ, ಉಪಾಧ್ಯಕ್ಷರಾದ ಮುಹಮ್ಮದ್, ಮಾಜಿ ಪಂಚಾಯತ್ ಸದಸ್ಯರಾದ ಹಮೀದ್ ಕೆ, ನಿಝರ್, ಕರೀಂ ಹೈದ್ರಾಬಾದ್, ಹಮೀದ್ ಎಆರ್ ಡಿಕೆ, ಅಲ್ತಾಫ್ ಎಸ್.ವೈ.ಎಸ್.  ಮುಹಮ್ಮದ್  ಕೆಎಂಜೆ, ಇಸ್ಮಾಯಿಲ್ ಪಂಜಾಜೆ,  ಆಫ್ರಿದ್ ಎಸ್.ಎಸ್.ಎಫ್.,  ಹಿದಾಯತುಲ್ ಇಸ್ಲಾಂ ಮದರಸದ ಶಿಕ್ಷಕರು ಉಪಸ್ಥಿತರಿದ್ದರು. ಸ್ವಾತಂತ್ರ ಉತ್ಸವ ಸ್ಪರ್ಧೆ ಯಲ್ಲಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ, ಮಿಲಾದ್ ಕಾರ್ಯಕ್ರಮದ ತಂಡಗಳ ಹೆಸರು ಅನಾವರಣ ಮಾಡಲಾಯಿತು, ಮುಖ್ಯ ಗುರುಗಳಾದ ಅಬ್ದುಲ್ ರಝಕ್ ಸಖಾಫಿ ನಿರೂಪಿಸಿದರು.

ಜಾಹೀರಾತು
ಉಮೇಶ್ ಬೊಳಂತೂರು
ಎ.ಬಿ.ಅಬ್ದುಲ್ಲಾ ಕೊಳ್ನಾಡು
ಲಾದ್ರು ಮಿನೇಜಸ್
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.