ಬಂಟ್ವಾಳ: ವಿದ್ಯಾಭಾರತಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಲ್ಲಡ್ಕಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
19ರ ವಯೋಮನದ ಬಾಲಕರ ವಿಭಾಗದಲ್ಲಿ ವಿಖ್ಯಾತ್ ಆರ್ ಶೆಟ್ಟಿ ಪ್ರಥಮ ಸ್ಥಾನ, ಕೌಶಿಕ್ ಶರ್ಮ ಪ್ರಥಮ ಸ್ಥಾನ, ರಾಹುಲ್ ಪ್ರಥಮ ಸ್ಥಾನ, ಮಂಥನ್ ಪೂಜಾರಿ ದ್ವಿತೀಯ ಸ್ಥಾನ, ವರ್ಷಿತ್ ಪೂಜಾರಿ ದ್ವಿತೀಯ ಸ್ಥಾನ, ಸಂಪತ್ ತೃತೀಯ ಸ್ಥಾನ ಪಡೆದಿರುತ್ತಾರೆ. 19 ರ ವಯೋಮನದ ಬಾಲಕರ ತರುಣ ವಿಭಾಗದಲ್ಲಿ ಪಪೂ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದಿರುತ್ತಾರೆ.