ಪಾಣೆಮಂಗಳೂರಿನ ಗುಡ್ಡೆಯಂಗಡಿ ನೂರುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಉಲ್ ಅದಾ ಕುತುಬ್ ಮತ್ತು ನಮಾಜ್ ನೆರವೇರಿತು. ಖತೀಬರಾದ ಆಸಿಫ್ ದಾರಿಮಿ ನೆರವೇರಿಸಿದರು. ಪುರಸಭಾ ಮಾಜಿ ಸದಸ್ಯ ಅಬುಬಕರ್ ಸಿದ್ದೀಕ್, ಎನ್.ಜೆ.ಎಂ. ಅಧ್ಯಕ್ಷರಾದ ಅಬುಬಕ್ಕರ್ ಮೆಲ್ಕಾರ್ , ಹನೀಫ್ ಬೋಗೋಡಿ, ರಫೀಕ್ ಕೊಚ್ಚಿ, ಅಬ್ದುಲ್ ಮಜೀದ್ ಬೋಗೋಡಿ, ಫಾರೂಕ್ ಎಬಿಸಿ ಮತ್ತಿತರರು ಪಾಲ್ಗೊಂಡರು.