2025 26 ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಸಾಧಿಸಿ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು 122 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 122 ವಿದ್ಯಾರ್ಥಿಗಳು ಉತ್ತೀರ್ಣರಾಗಿರೋದು ಹರ್ಷದಾಯಕವಾಗಿರುತ್ತದೆ. 24 ವಿದ್ಯಾರ್ಥಿಗಳು ವಿಶೇಷ ಶ್ರೇಣಿ ಮತ್ತು 68 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆಂದು ಮುಖ್ಯ ಶಿಕ್ಷಕರದ ಶ್ರೀ ಸುಬ್ರಾಯಪೈ ತಿಳಿಸಿರುತ್ತಾರೆ. ಫಾತಿಮಾತ್ ಸುಹೈಲಾ 95.84% 599 ಅಂಕ ಮತ್ತು ಕ್ಷಮ ಎ ಆಚಾರ್ಯ 95.36 ಶೇಕಡಾ 596 ಅಂಕ ಗಳಿಸಿದ್ದಾರೆ.