ಕನ್ಯಾನ ಗ್ರಾಮ ಪಂಚಾಯತ್ ಬಹುಬೇಡಿಕೆಯ ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಯೋಜನೆಯು ಕನ್ಯಾನ ಗ್ರಾಮದಲ್ಲಿ ಅನುಷ್ಟಾನಗೊಂಡಿದ್ದು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿರುವ ಕುಟುಂಬಗಳ ಮನೆಯಿಂದ ಹಾಗೂ ವಾಣಿಜ್ಯ ಕಟ್ಟಡಗಳಿಂದ ಒಣ ಕಸವನ್ನು ವಿಲೇವಾರಿ ಯೋಜನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ರಮೇಶ್ ಪಂಜಾಜೆ ಉದ್ಘಾಟನೆ ಮಾಡಿದರು.
ಉಪಾಧ್ಯಕ್ಷ ಅಬ್ದುಲ್ ರಹಿಮಾನ್. ಪಂಚಾಯತ್ ಸದಸ್ಯರಾದ ಗಣೇಶ ಭಟ್ ನೀರ್ಪಾಜೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ ಸಂಜೀವಿನಿ ಸಂಘ ಮತ್ತು ಪಂಚಾಯತ್ ಒಡಂಬಡಿಕೆ ಯಿಂದ ಈ ಯೋಜನೆ ನಡೆಯಲಿದ್ದು ಎಂ .ಬಿ .ಕೆ ಮಮತಾ ಬಂಡಿತ್ತಡ್ಕ . ಎಲ್. ಸಿ. ಆರ್.ಪಿ. ಹೇಮಲತಾ.ಸಂಜೀವಿನಿ ಘಟಕ ಸದಸ್ಯ ಶಾರದಾ. ಘಟಕದ ಚಾಲಕರು ದುರ್ಗಲಕ್ಷೀ. ಸಹಾಯಕಿ ಮೋಹಿನಿ ಚೆನ್ನಯಮೂಲೆ.ಮತ್ತು ಪಂಚಾಯತ್ ಸಿಬ್ಬಂದಿ ದಿಲೀಪ್ ಗೌಡ ಟೀನಾ ನವೀನ್ ಡಿ ಸೋಜಾ ಸುದೀರ್. ಮತ್ತಿತರರು ಉಪಸ್ಥಿತರಿದ್ದರು..
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…