ಬಂಟ್ವಾಳ

ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ನಿಂದ ಜನೋಪಯೋಗಿ ಕಾರ್ಯಕ್ರಮ

ಬಂಟ್ವಾಳ: ನರಿಕೊಂಬಿನ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್  ನಿಂದ  ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್  ನೋಂದಾವಣೆ, ಬಿಪಿಎಲ್ ಹಾಗೂ ಎಪಿಎಲ್ ಹೊಸ ಕಾರ್ಡ್, ಆದಾಯ ಪ್ರಮಾಣ ಪತ್ರ,ಪಾಸ್ ಪೊರ್ಟ್, ಪಾನ್ ಕಾರ್ಡ್, ಆರ್.ಟಿ.ಸಿ. ,ಕೊವಿಡ್ ಲಸಿಕೆ ಪತ್ರ ವಿತರಣಾ ಕಾರ್ಯಕ್ರಮ ನರಿಕೊಂಬಿನ ವೀರಮಾರುತಿ ಸಭಾ ಭವನದಲ್ಲಿ ಜರುಗಿತು.

ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಪ್ರಗತಿಪರ ಕೃಷಿಕ, ಉದ್ಯಮಿ ಪದ್ಮನಾಭ ಮಯ್ಯ ಗ್ರಾಪಂ ಉಪಾಧ್ಯಕ್ಷ ಪ್ರಕಾಶ್ ಮದಿಮುಗೇರ್, ಪ್ರಮುಖರಾದ  ಜಿನರಾಜ್ ಕೋಟ್ಯಾನ್ ಮೈರಡ್ಕ, ಉದಯ್ ಕುಮಾರ್ ಶೆಟ್ಟಿ ಹೊಸಲಚ್ಚಿಲ್, ವೀರಮಾರುತಿ ಮಂದಿರದ ಅಧ್ಯಕ್ಷರಾದ ಸತೀಶ್  ಬಿ, ವೀರಮಾರುತಿ ಮಹಿಳಾ ಮಂಡಲದ ಉಪಾಧ್ಯಕರಾದ ಲಕ್ಷ್ಮಿ ಸತೀಶ್ ಬಿ,  ಗ್ರಾಮ ಪಂಚಾಯತ್ ಸದಸ್ಯಾರುಗಳಾದ ಪ್ರಕಾಶ್ ಕೋಡಿಮಜಲು, ರಂಜಿತ್ ಕೆದ್ದೆಲ್, ನಾರಾಯಣ ಪೂಜಾರಿ,  ಸಂತೋಷ್ ಶಂಭೂರ್, ಪುರುಷೋತ್ತಮ ಎಸ್, ಉಷಾಲತಾ, ಯೋಗೀಶ್ ಶಾಂತಿಲ, ಶುಭಾ, ವೀರಮಾರುತಿ ಮಂದಿರದ ಕಾರ್ಯದರ್ಶಿ ಸುನಿಲ್ ಉಪಸ್ಥಿತರಿದ್ದರು  ಯಾದವ ಕುಲಾಲ್ ಮಾರುತಿನಗರ ಸ್ವಾಗತಿಸಿದರು. ಶ್ರೀದುರ್ಗಾ ಸೇವಾ ಕೇಂದ್ರ ಶೇಡಿಗುರಿ ಸಹಕರಿಸಿದರು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ