ಬಂಟ್ವಾಳ

ಬಿಸಿರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ತನಿಷ್ಕಎಂಟರ್ಪ್ರೈಸಸ್ ಶುಭಾರಂಭ

ಜಾಹೀರಾತು

ಜಾಹೀರಾತು

ಬಂಟ್ವಾಳ: ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ತನಿಷ್ಕ ಎಂಟರ್ ಪ್ರೈಸಸ್ ಶುಭಾರಂಭಗೊಂಡಿತು. ಬೇಬಿ ತಷ್ವಿಕ  ಜಯರಾಜ್  ದೀಪ  ಬೆಳಗಿಸಿ ಮಳಿಗೆಯನ್ನು  ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ  ಗುಡ್ ಡ್ಯೂ ವಾಟರ್  ಪ್ರೊಡಕ್ಟ್ಸ್ ಪಾಲುದಾರ  ಚಂದ್ರಹಾಸ್  ಪಲ್ಲಿಪಾಡಿ ಮತ್ತು ಪ್ರಸಾದ್  ಗರೋಡಿ , ಉದ್ಯಮಿ  ರಾಮಣ್ಣ ಬಂಗೇರ , ರೋಟರಿ  ಕ್ಲಬ್  ಬಂಟ್ವಾಳ ಅಧ್ಯಕ್ಷರಾದ ನಾರಾಯಣ  ಹೆಗ್ಡೆ,  ಸುರೇಶ್ ಸಾಲ್ಯಾನ್ , ರೋಟರಿ  ಕ್ಲಬ್  ಬಂಟ್ವಾಳ್  ಟೌನ್  ಕಾರ್ಯದರ್ಶಿ  ಕಿಶೋರ್ ,  ಸುಧೀರ್  ಶೆಟ್ಟಿ, ಎನ್ನಾರ್  ಕೆ ವಿಶ್ವನಾಥ್, ಬಿ. ಮೋಹನ್ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು. ಸುಕುಮಾರ್ ಬಂಟ್ವಾಳ್ ಸ್ವಾಗತಿಸಿದರು ಜಯರಾಜ್  ಎಸ್ ಬಂಗೇರ ಎಲ್ಲರ  ಸಹಕಾರ  ಕೋರಿದರು. ಶೇಷಪ್ಪ  ಮೂಲ್ಯ ಪ್ರಸ್ತಾಪಿಸಿ ಶುಭ ಕೋರಿದರು. ಉತ್ತಮ ಗುಣಮಟ್ಟದ ಡ್ರೈ ಪ್ರುಟ್ಸ್, ಓಂಕಾರ್ ಮಿನರಲ್ ವಾಟರ್, ಹಲ್ದಿರಾಮ್ ಪ್ರಭುಜಿ ಉತ್ಪನ್ನಗಳು, ಶ್ರೀ ಶ್ರೀ ತತ್ವಾ ಉತ್ಪನ್ನಗಳು, ಗುಡ್ ಡ್ಯೂ ನೀರಿನ ಉತ್ಪನ್ನಗಳು ರಖಂ ಮಾರಾಟದ ದರದಲ್ಲಿ ಲಭ್ಯವಿದೆ.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ