ಕಲ್ಲಡ್ಕ

ವಿಶೇಷಚೇತನ ಕುಟುಂಬಕ್ಕೆ ಅಡುಗೆ ಅನಿಲ ವಿತರಣೆ

ಜಾಹೀರಾತು

ಬಂಟ್ವಾಳ: ರೋಟರಿ ಬಂಟ್ವಾಳ ಟೌನ್ ವತಿಯಿಂದ ಚೌಟ ಗ್ಯಾಸ್ ಏಜನ್ಸಿ ಮಾಲೀಕರಾದ ರೋಟರಿ ಟೌನ್ ಉಪಾಧ್ಯಕ್ಷ ಜಗನ್ನಾಥ ಚೌಟ ನೇತೃತ್ವದಲ್ಲಿ ವಿಶೇಷಚೇತನ ಕುಟುಂಬದ ಸದಸ್ಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಲಾಯಿತು.

ಗೋಳ್ತಮಜಲು ಗ್ರಾಮದ ಬೋಳಂಗಡಿ ನಿವಾಸಿ ಗಂಗಾಧರ ಪೂಜಾರಿ ಮನೆಗೆ ತೆರಳಿ ಗ್ಯಾಸ್ ಮತ್ತು ಸ್ಟವ್ ಅನ್ನು ಅಧ್ಯಕ್ಷರಾದ ಪದ್ಮನಾಭ ರೈ ಹಸ್ತಾಂತರಿಸಿದರು. ಕಾರ್ಯದರ್ಶಿ ಕಿಶೋರ್, ಸವಿತಾ ಚಿತ್ತರಂಜನ್ ಶೆಟ್ಟಿ,  ಚಿತ್ತರಂಜನ್ ಶೆಟ್ಟಿ, ಸುಜಾತ ಪಿ ರೈ, ಸುಂದರ್ ಬಂಗೇರ, ಕೇಶವ ನಾಯ್ಕ್, ಆಲ್ಬರ್ಟ್ ಮೆನೆಜಸ್, ಗಣೇಶ್ ಶೆಟ್ಟಿ, ದಯಾನಂದ ಶೆಟ್ಟಿ, ದಿವಾಕರ ಶೆಟ್ಟಿ, ಕಾರ್ಯಕ್ರಮದಲ್ಲಿ  ಭಾಗಿಯಾಗಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ