ಬಂಟ್ವಾಳ

ಬಂಟ್ವಾಳದ ಸಜೀಪನಡು ಸಹಿತ ಮೂರು ಪ್ರದೇಶಗಳೀಗ ಕಂಟೈನ್ಮೆಂಟ್ ವಲಯವಲ್ಲ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಆಧರಿಸಿ ಕಳೆದ 28 ದಿನಗಳಲ್ಲಿ ಯಾವುದೇ ಕೊರೊನಾ ಕೇಸ್ ಕಂಡುಬಾರದ ಹಿನ್ನೆಲೆಯಲ್ಲಿ ಹಾಗೂ ಪ್ರೈಮರಿ ಮತ್ತು ಸೆಕೆಂಡರಿ ಕಾಂಟಾಕ್ಟ್ ಗಳು ಹೋಂ ಕ್ವಾರಂಟೈನ್ ಮುಗಿಸಿದ ಕಾರಣ ಬಂಟ್ವಾಳ ತಾಲೂಕಿನ ಸಜೀಪನಡು, ಬೆಳ್ತಂಗಡಿ ತಾಲೂಕಿನ ಕಾಯರ ದ ಜನತಾ ಕಾಲೊನಿ ಮತ್ತು ಸುಳ್ಯ ತಾಲೂಕಿನ ಅಜ್ಜಾವರ ವೀಗ ಸೀಲ್ ಡೌನ್ ಮುಕ್ತವಾಗಿದೆ. ಇದು ಕಂಟೈನ್ಮೆಂಟ್ ವಲಯ ಎಂಬ ಹಣೆಪಟ್ಟಿಯಿಂದ ಹೊರಬಂದಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

ಜಿಲ್ಲೆಯಲ್ಲಿ ಉಳಿದಿರುವ 8 ಕಂಟೈನ್ಮೆಂಟ್ ವಲಯಗಳು ಇವು. ಸಂಪ್ಯ ಪುತ್ತೂರು. ತುಂಬೆ ಬಂಟ್ವಾಳ, ತೊಕ್ಕೊಟ್ಟುಮಂಗಳೂರು, ಉಪ್ಪಿನಂಗಡಿ ಪುತ್ತೂರು, ಬಿ.ಕಸ್ಬಾ ಬಂಟ್ವಾಳಬಂಟ್ವಾಳ, ಫಸ್ಟ್ ನ್ಯೂರೊ ಆಸ್ಪತ್ರೆ ಮಂಗಳೂರು, ನರಿಕೊಂಬು ಗ್ರಾಮದ ನಾಯಿಲ ಬಂಟ್ವಾಳ, ಕಕ್ಕೆಬೆಟ್ಟು ಪದವು ಮಂಗಳೂರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ