ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಕಾರ್ಗಿಲ್ ವಿಜಯ ದಿವಸ್ ಹಿನ್ನೆಲೆಯಲ್ಲಿ ಬಂಟ್ವಾಳದ ಎಬಿವಿಪಿ ಕಾರ್ಯಕರ್ತರು ಯುದ್ಧ ದಲ್ಲಿ ಭಾಗವಹಿಸಿದ ಭಾರತೀಯ ಸೇನೆಯ ಕರ್ನಲ್ ಮನೀಷ್, ಜೋಧ್ ಸಿಂಗ್ ಹಾಗೂ ಜಿ.ಕೆ ಶರ್ಮಾ ಅವರನ್ನು ಅಭಿನಂದಿಸಿದರು. ಕದ್ರಿಯ ಯುದ್ದ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಲಾಯಿತು. ನಂದ, ಆದರ್ಶ್, ಹರ್ಷಿತ್, ನಾಗರಾಜ್, ಪ್ರತೀಕ್, ಅಖಿಲಾಷ್, ಸಚಿನ್, ಭರತ್, ಸನತ್, ವೆಂಕಟೇಶ್ ಉಪಸ್ಥಿತರಿದ್ದರು
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…