ಬಂಟ್ವಾಳದಲ್ಲಿ ಬಿ.ಕಸ್ಬಾ ವಲಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಪ್ರಮುಖರಾದ ಜನಾರ್ದನ ಚೆಂಡ್ತಿಮಾರ್, ಸಂಜೀವ ಪೂಜಾರಿ, ವಾಸು ಪೂಜಾರಿ ಲೋರೋಟ್ಟೋ, ಜಗದೀಶ್ ಕೊಯಿಲ, ಬಾಲಕೃಷ್ಣ ಆಳ್ವ ಮಾಣಿ, ಮೋಹನ್ ಗೌಡ, ವಿಶ್ವನಾಥ ಗೌಡ ಮಣಿ, ಸದಾಶಿವ ಬಂಗೇರ, ವಿವಿಧ ಭಾಗಗಳ ಬೂತ್ ಅಧ್ಯಕ್ಷರು ಭಾಗವಹಿಸಿದ್ದರು.
| ಮಂಗಳೂರಿನಲ್ಲಿ ಡಿಸೇಬಲಿಟಿ ಎನ್.ಜಿ.ಒ. ಅಲೆಯನ್ಸ್ ಕರಾವಳಿ ಧ್ವನಿ ಕಾರ್ಯಕ್ರಮ ಉದ್ಘಾಟನೆ (more…)