ಕಲ್ಲಡ್ಕ

ಸ್ವಯಂಪ್ರೇರಿತ ಉಪವಾಸಕ್ಕೆ ಯುವಮೋರ್ಚಾ ಕರೆ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

Pic Courtesy: Internet

ಬಂಟ್ವಾಳ: ಗಡಿಗುಡಿಗಳ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರ ಸೈನಿಕರಿಗಾಗಿ ಶನಿವಾರ ಪೂರ್ತಿ ಸ್ವಯಂಪ್ರೇರಿತರಾಗಿ ತಮ್ಮ ಕಾರ್ಯದ ಜೊತೆಗೆ ಉಪವಾಸ ಮಾಡಿ ಸಂಜೆ 6 ಗಂಟೆ ಗೆ ಬೀಸಿರೋಡು ಬಿಜೆಪಿ ಕಚೇರಿ ಯಲ್ಲಿ ನುಡಿನಮನ ಸಲ್ಲಿಸಲು ಬಿಜೆಪಿ ಯುವ  ಮೋರ್ಚಾ ಕರೆ ನೀಡಿದೆ.  ಭಯೋತ್ಪಾದಕ ಕೃತ್ಯವನ್ನು ಸಂಭ್ರಮಿಸುವ ವಿಕೃತ ಮನಸುಗಳಿಗೆ ಕಟ್ಟೆಚ್ಚರ ನೀಡುವ ಸಮಯವಿದು.ಸಾಮಾಜಿಕ ಜಾಲತಾಣ ಹೋರಾಟಗಾರರಾಗದಿರೋಣ. ನಮ್ಮ ಸುರಕ್ಷತೆಯ ನಾಳೆಗಳಿಗಾಗಿ ಬಲಿದಾನವಾದ ನಮ್ಮ ಸೈನಿಕರಿಗಾಗಿ ಒಂದರ್ದ ಗಂಟೆ ಸಮಯ ನೀಡದಿರುವಷ್ಟು ಕೂಡ ಕಟುಕರಾಗುವುದು ಬೇಡ ಎಂದು ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ