ಮಾಣೂರು ಎಂಬಲ್ಲಿ ಇರ್ಷಾದುಲ್ ಇಸ್ಲಾಂ ಮೀಲಾದ್ ಸಮಿತಿಯು ಇರ್ಷಾದುಲ್ ಇಸ್ಲಾಂ ಮದರಸದ ಅಧ್ಯಕ್ಷ ಎಂ. ಎಚ್. ಹಸನಬ್ಬ ಮಾಣೂರು ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು. ಅಧ್ಯಕ್ಷರಾಗಿ ಆಶಿಕ್ ಕುಕ್ಕಾಜೆ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಸಂಶೀರ್, ಖಜಾಂಜಿಯಾಗಿ ಬಶೀರ್, ಸದಸ್ಯರಾಗಿ ಅಬ್ದುಲ್ ಮಜೀದ್, ಅಬ್ದುಲ್ ಸಾದಿಕ್, ನಾಸಿರ್ ಮಾಣೂರು, ಸದ್ದಾಂ ಹುಸೈನ್, ಮಹಮ್ಮದ್ ಬಾಷಾ ಹಾಗೂ ಇಸ್ಮಾಯಿಲ್ ಅವರನ್ನು ಆಯ್ಕೆ ಮಾಡಲಾಯಿತು.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…