ದಸರಾ ಎಂದರೆ ನಾಡಹಬ್ಬ ಈ ಸಲವಂತೂ ಮಕ್ಕಳಿಗೆ ದಸರಾಕ್ಕೆ ಪರೀಕ್ಷೆಯ ಬದಲು ರಜಾ ಬಂದಿದ್ದು ಎಲ್ಲಿಲ್ಲದ ಸಡಗರ .ಮೆಲ್ಕಾರಿನ ಪುಟ್ಟ ಶಾಲಾ ಮಕ್ಕಳಿಬ್ಬರು ದಸರಾದ ಪ್ರಾರಂಭ ದಿನದಂದೇ ಬಾಡಿಗೆಗೆ ಹುಲಿಯ ಮುಖವಾಡವನ್ನು ತರಿಸಿ ಬಣ್ಣ ಹಚ್ಚಿ ಪುಟ್ಟ ಪುಟ್ಟ ಹೆಜ್ಜೆಯನ್ನು ಹಾಕಿ ಕುಣಿದು ಕುಪ್ಪಳಿಸಿದ್ದು ಕಂಡದು ಹೀಗೆ.
(more…)