ಪೆರಾಜೆಯ ಯುವ ವೇದಿಕೆಯ ಗ್ರಾಮ ವಿಕಾಸ ಯೋಜನೆಯಡಿ ಎರಡನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ ಭಾನುವಾರ ನಡೆಯಿತು.
ಗ್ರಾಮದಲ್ಲಿ ಆರ್ಥಿಕ ಹಿಂದುಳಿದ ಒಟ್ಟು 24 ಮನೆಗಳ 52 ವಿದ್ಯಾರ್ಥಿಗಳಿಗೆ 21 ಸಾವಿರ ರೂ ಮೌಲ್ಯದ ಪುಸ್ತಕಗಳನ್ನು ಫಲಾನುಭವಿಗಳಿಗೆ ಒದಗಿಸಲಾಯಿತು. ಯುವ ವೇದಿಕೆ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.