ಉರಿಮಜಲು ಇಡ್ಕಿದು ಗ್ರಾಮ ಪಂಚಾಯಿತಿ ಕಟ್ಟಡದ ಪಕ್ಕದಲ್ಲಿ ಇಡ್ಕಿದು ಕೋಲ್ಪೆ ನಿವಾಸಿ ಹಾಝಿರ ಅವರಿಗೆ ಸೇರಿದ ಬೀಡಿ ಅಂಗಡಿ ಮಂಗಳವಾರ ರಾತ್ರಿ 9.30ರ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೀಡಿ ಅಂಗಡಿ ಬೆಂಕಿಗೆ ಆಹುತಿಯಾಗಿದೆ.
ಹೊಗೆಸೊಪ್ಪು ಒಂದು ಚೀಲ, ಎಲೆ ಮೂರು ಚೀಲ, ರೆಫ್ರಿಜರೇಟರ್, ಬೀಡಿ ಕಾರ್ಮಿಕರು ಹಾಗೂ ಜಾಗದ ದಾಖಲೆ, ಬೀಡಿ, ಪೈಬರ್ ಅಲ್ಯೂಮಿನಿಯಂ ಪೈಬರ್ ವಸ್ತುಗಳು, ಪ್ಲೈವುಡ್ ಬೆಂಕಿಗೆ ಆಹುತಿ ಆಗಿದೆ. ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…