ಶ್ರೀ ಧರ್ಮಸ್ಥಳ ಮೇಳ: ಮೂಡುಬಿದರೆ ಬೆಟಗೇರಿ ಮೈದಾನದಲ್ಲಿ ಮಹಾಕಲಿ ಮಗಧೇಂದ್ರ

ಶ್ರೀ ಕಮಲಶಿಲೆ ಎ ಮೇಳ – ಗಂಗೊಳ್ಳಿ, ಬಿ ಮೇಳ ಕೋಡಿ ಕನ್ಯಾನ

ಶ್ರೀ ಸಾಲಿಗ್ರಾಮ ಮೇಳ: ಕಾರ್ಕಳ ಗಾಂಧಿ ಮೈದಾನದಲ್ಲಿ ಮಧುಮತಿ ಮದುವೆ

ಜಾಹೀರಾತು

ಶ್ರೀ ಪೆರ್ಡೂರು ಮೇಳ: ಅಲಗೇರಿ ಮಂಡ್ರಿಯಲ್ಲಿ ವಿಧಿ ವಂಚಿತೆ

ಶ್ರೀ ಎಡನೀರು ಮೇಳ: ಅಳಪೆ ಕರ್ಮಾರ್ ನಲ್ಲಿ ಮಹಾಕಲಿ ಮಗಧೇಂದ್ರ (ರಾತ್ರಿ 9.30ರಿಂದ)

ಶ್ರೀ ಮಾರಣಕಟ್ಟೆ ಮೇಳ ಎ – ಕೆಂಚನೂರು ಬಿ ನಡುಮನೆ ಜಡ್ಕಲ್

ಜಾಹೀರಾತು

ಶ್ರೀ ಮಂದಾರ್ತಿ ಮೇಳ:

  1. ಕೊಂಡ್ಲೂರು
  2. ಹುಂಚನಕಟ್ಟೆ
  3. ಹೊಸಗದ್ದೆ
  4. ಸೊನಾಲೆ
  5. ಕೊಣಂದೂರು

ಶ್ರೀ ಕಟೀಲು ಮೇಳ:

  1. ಬಿಜೈ ಮಾರ್ಕೆಟ್ ಬಳಿ
  2. ಕುಂಜತ್ತಬೈಲು
  3. ಜಪ್ಪು ಕುಡುಪಾಡಿ
  4. ಕುಳೂರು
  5. ಸೂರಿಂಜೆ
  6. ಪಡೀಲು ಪೇರ್ಲ ಬಜಾಲ್ ಬಳಿ

ಶ್ರೀ ಸುಂಕದಕಟ್ಟೆ ಮೇಳ: ಸಿದ್ದಕಟ್ಟೆಯಲ್ಲಿ ಶ್ರೀ ದೇವಿ ಮಹಾತ್ಮೆ

ಜಾಹೀರಾತು

ಶ್ರೀ ಬಪ್ಪನಾಡು ಮೇಳ: ಬಡಗ ಬೆಳ್ಳೂರಿನಲ್ಲಿ ನಿಧಿ ನಿರ್ಮಲ

ಶ್ರೀ ಸಸಿಹಿತ್ಲು ಮೇಳ: ಗಂಜಿಮಠದಲ್ಲಿ ಪುಣ್ಣಮೆದ ಪೊಣ್ಣು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ