ತಾಲೂಕಿನ ಸಜೀಪಮೂಡ ಗ್ರಾಮದ ಸತ್ಯಶ್ರೀ ಸ್ವಸಹಾಯ ಸಂಘ ಸದಸ್ಯೆ ಸೀತಾ ಅವರ ಅನಾರೋಗ್ಯದ ಚಿಕಿತ್ಸಾ ವೆಚ್ಚಕ್ಕೆ ಸಂಪೂರ್‍ಣ ಸುರಕ್ಷಾ ಸಹಾಯಧನ 50 ಸಾವಿರ ರೂಪಾಯಿಯನ್ನು ಹಸ್ತಾಂತರಿಸಲಾಯಿತು.
ಸಜೀಪಮೂಡ ಒಕ್ಕೂಟ ನಿಕಟಪೂರ್‍ವ ಅಧ್ಯಕ್ಷೆ ನೇತ್ರಾ ಶೆಟ್ಟಿ ವಿತರಿಸಿದರು. ಈ ಸಂದರ್‍ಭ ಶ್ರೀ ಕ್ಷೇತ್ರ ಧರ್‍ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಾಯಕ ಮೋಹನ ಕೆ, ಸೇವಾಪ್ರತಿನಿಧಿಗಳಾದ ಚಂದ್ರಶೇಖರ್ ಹಾಗೂ ಕುಸುಮಾವತಿ ಉಪಸ್ಥಿತರಿದ್ದರು.
| ಮಂಗಳೂರಿನಲ್ಲಿ ಡಿಸೇಬಲಿಟಿ ಎನ್.ಜಿ.ಒ. ಅಲೆಯನ್ಸ್ ಕರಾವಳಿ ಧ್ವನಿ ಕಾರ್ಯಕ್ರಮ ಉದ್ಘಾಟನೆ (more…)