ಮಂಗಳವಾರ ಎಲ್ಲೆಲ್ಲಿ ಯಕ್ಷಗಾನ? ಬಂಟ್ವಾಳನ್ಯೂಸ್ ನಲ್ಲಿದೆ ವಿವರ

 

ಜಾಹೀರಾತು

ಶ್ರೀ ಧರ್ಮಸ್ಥಳ ಮೇಳ: ನಿಲುವಾಗಿಲುವಿನಲ್ಲಿ ಗುರುದಕ್ಷಿಣೆ, ಹಿಡಿಂಬಾ ವಿವಾಹ

ಶ್ರೀ ಎಡನೀರು ಮೇಳ: ಹೆಜಮಾಡಿಯಲ್ಲಿ ಭಾರತರತ್ನ

ಶ್ರೀ ಮಾರಣಕಟ್ಟೆ ಎ ಮೇಳ: ಮಾರಣಕಟ್ಟೆಯಲ್ಲಿ

ಜಾಹೀರಾತು

ಶ್ರೀ ಮಾರಣಕಟ್ಟೆ ಬಿ ಮೇಳ: ಮಾರಣಕಟ್ಟೆಯಲ್ಲಿ

ಶ್ರೀ ಕಮಲಶಿಲೆ ಮೇಳ: ಎ – ಕೆರಾಡಿ, ಬಿ – ತಲಕಾಣ

ಶ್ರೀ ಸಾಲಿಗ್ರಾಮ ಮೇಳ: ಮೊಳಹಳ್ಳಿಯಲ್ಲಿ ರಕ್ಷಾಬಂಧನ

ಜಾಹೀರಾತು

ಶ್ರೀ ಪೆರ್ಡೂರು ಮೇಳ: ಮಲ್ಪೆಯಲ್ಲಿ ಪುಷ್ಪ ಸಿಂಧೂರಿ

ಶ್ರೀ ತಲಕಳ ಮೇಳ: ಕೆಸರುಗದ್ದೆಯಲ್ಲಿ ಗೆಜ್ಜೆದ ಪೂಜೆ

ಶ್ರೀ ಬಪ್ಪನಾಡು ಮೇಳ: ವೇಣೂರು ಬಜಿರೆಯಲ್ಲಿ ಬಪ್ಪನಾಡು ಕ್ಷೇತ್ರ ಮಹಾತ್ಮೆ

ಜಾಹೀರಾತು

ಶ್ರೀ ಸಸಿಹಿತ್ಲು ಮೇಳ: ಪಂಜಿಕಲ್ಲುಪದವಿನಲ್ಲಿ ಕಾರ್ಣಿಕೆದ ಕಲ್ಲುರ್ಟಿ

ಶ್ರೀ ಸುಂಕದಕಟ್ಟೆ ಮೇಳ: ಮೊಗರು ಕುಕ್ಕಟ್ಟೆಯಲ್ಲಿ ನೂತನ ಪ್ರಸಂಗ

ಶ್ರೀ ಮಂದಾರ್ತಿ ಮೇಳ:

ಜಾಹೀರಾತು
  1. ತೀರ್ಥಳ್ಳಿ
  2. ಲಿಂಗನಮಕ್ಕಿ
  3. ಅಂಡಗಮೊದೂರು
  4. ಅರೆಕಲ್ಲುಮಕ್ಕಿ
  5. ಕಂಬಳಕಟ್ಟು ಬನ್ನಾಡಿ

ಶ್ರೀ ಕಟೀಲು ಮೇಳ

  1. ಮಿಯ್ಯಾರು
  2. ಅಳಪೆ, ಕಾವು
  3. ಈಶ್ವರಮಂಗಿಲ
  4. ಸಂಪಾಜೆ, ಕಲ್ಲುಗುಂಡಿ
  5. ಕಟೀಲು ಕ್ಷೇತ್ರ
  6. ಕೂರಿಯಾಳ ಶಾಲಾ ಬಳಿ

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ