ವಿಟ್ಲ ಪಡ್ನೂರು ಗ್ರಾಮದ ಕಡಂಬು ನಾರಾಯಣ ಬನ್ನಿಂತಾಯರ ಪುತ್ರ ರಾಮಚಂದ್ರ ಬನ್ನಿಂತಾಯ (63) ಕಡಂಬುವಿನ ಸ್ವಗೃಹದಲ್ಲಿ ಜನವರಿ 2ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.ಆಹಾರ ನಿರೀಕ್ಷರಾಗಿ ನಿವೃತ್ತರಾಗಿದ್ದ ಅವರು, ಸಾಮಾಜಿಕ ಕಾರ್ಯಕರ್ತ, ಕಡಂಬು ಶ್ರೀ ಮಾಗಂದಡಿ ಮಲರಾಯ ಸೇವಾ ಟ್ರಸ್ಟ್‌ನ ಅಧ್ಯಕ್ಷರಾಗಿ ಜನಾನುರಾಗಿಯಾಗಿದ್ದರು. ತಾಯಿ, ಪತ್ನಿ, ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…