ವಿಟ್ಲ

ಬಿಜೆಪಿ ಕೊಳ್ನಾಡು ಶಕ್ತಿಕೇಂದ್ರ ಸಮಿತಿ ಅಧ್ಯಕ್ಷರಾಗಿ ಪ್ರಶಾಂತ್ ಪರ್ಲದಬೈಲು ಆಯ್ಕೆ

ಬಿಜೆಪಿ ಯುವ ಮೋರ್ಚಾದ ಕೊಳ್ನಾಡು ಶಕ್ತಿಕೇಂದ್ರದ ನೂತನ ಸಮಿತಿ ಬಿ.ಸಿ.ರೋಡಿನ ಪಕ್ಷದ ಕಚೇರಿಯಲ್ಲಿ ರಚಿಸಲಾಗಿದ್ದು ಪ್ರಶಾಂತ್ ಪರ್ಲದಬೈಲು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿಯಾಗಿ ಭಾಸ್ಕರ್ ಅವರನ್ನು ಆಯ್ಕೆ ಮಾಡಲಾಯಿತು. ಕ್ಷೇತ್ರದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಯುವಮೋರ್ಚಾದ ನೂತನ ಸಮಿತಿಯನ್ನು ಅಭಿನಂದಿಸಿ ಮಾತನಾಡಿದರು. ಕ್ಷೇತ್ರ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಂತೋಷ್ ರಾಯಿ, ಉಪಾಧ್ಯಕ್ಷರಾದ ರಂಜಿತ್ ಮೈರ ಉಪಸ್ಥಿತರಿದ್ದರು.

ಜಾಹೀರಾತು

ಪದಾಧಿಕಾರಿಗಳ ಪಟ್ಟಿ ಹೀಗಿದೆ. ಪ್ರಶಾಂತ್ ಪೆರ್ಲದಬೈಲು (ಅಧ್ಯಕ್ಷರು), ಪ್ರಶಾಂತ್ ಚೌಕದಪಾಲು (ಉಪಾಧ್ಯಕ್ಷರು), ಭಾಸ್ಕರ್(ಪ್ರಧಾನ ಕಾರ್ಯದರ್ಶಿ), ನಾರಾಯಣ ಗೌಡ ಬಾಳೆಕೋಡಿ, ನಿತೇಶ್ ಕುಮಾರ್ (ಕಾರ್ಯದರ್ಶಿ) ವರುಣ್‌ರಾಜ್ ಆಳ್ವ, ವಿಶ್ವನಾಥ ಗೌಡ, ಪ್ರದೀಪ್, ಸುನೀತ್, ಹರಿಪ್ರಸಾದ್, ಚಂದ್ರಶೇಖರ್ ಕುಂಟೂರು, ಕಿಶೋರ್, ದೀಕ್ಷಿತ್ ಕಣಿಯೂರು, ಪ್ರಶಾಂತ್, ಜಯರಾಮ್ (ಸದಸ್ಯರು)

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ