ಬಂಟ್ವಾಳ

ಬಿ.ಆರ್.ಎಂ.ಪಿ.ಸಿ.ಪಿ.ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣೆ

ವಿದ್ಯಾರ್ಥಿಗಳು ಪರಿಸರವನ್ನು ಪ್ರೀತಿಸಲು ಕಲಿಯಬೇಕು. ಪರಿಸರದ ಕೌತುಕವನ್ನು ಅಭ್ಯಾಸ ಮಾಡಬೇಕು. ವಿದ್ಯಾರ್ಥಿ ದೆಸೆಯಲ್ಲಿ ಸಿಕ್ಕುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಕ್ರೀಡಾಚಟುವಟಿಕೆಗಳು ನಿಮ್ಮಲ್ಲಿ ಆರೋಗ್ಯವನ್ನೂ ಮಾನಸಿಕ ಸಾಮರ್ಥ್ಯವನ್ನೂ ವೃದ್ಧಿಸುತ್ತದೆ…

6 years ago