ಸಜೀಪನಡು ಗ್ರಾಮದಲ್ಲೊಂದು ವಿನೂತನ ರುದ್ರಭೂಮಿ ನಿರ್ಮಾಣ

10 years ago

ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವಿನ ಸಾರ್ವಜನಿಕ ರುದ್ರಭೂಮಿಯೀಗ ಪವಿತ್ರ ತಾಣವಾಗಿ ಮಾರ್ಪಾಡಾಗುತ್ತಿದೆ. ಸುಮಾರು ೦.೮೫ ಎಕ್ರೆ ಸ್ಥಳದಲ್ಲಿ ನಿರ್ಮಿಸಲಾದ ಸಾರ್ವಜನಿಕ ಹಿಂದು ರುದ್ರಭೂಮಿಯಲ್ಲಿ ಮೂರ್ತಿಗಳ ರಚನಾ ಕಾರ್ಯ…

ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಪ್ರಕಾಶ್ ಅಂಚನ್ ಹುಟ್ಟೂರ ಸನ್ಮಾನ

10 years ago

ಸರಕಾರ ಮಾಡಬೇಕಾದ ಕಾರ್ಯವನ್ನು ಪ್ರಕಾಶ್ ಅಂಚನ್ ಹಾಗೂ ಅವರ ಯುವಕರ ತಂಡ ಮಾಡಿದೆ. ಶಾಲೆ ನಿರ್ಮಾಣದ ಕಾರ್ಯ ಅವರಿಗೆ ಹೊರೆಯಾಗದಂತೆ ಎಲ್ಲರೂ ಕೈ ಜೋಡಿಸಬೇಕಾಗಿದೆ. ಹೊರರಾಜ್ಯಳಿಗೆ ಭೇಟಿ…

ಸಂಬಂಧ ಬೆಸೆಯುವ ಸೌಹಾರ್ದ ಸೇತುವೆ

10 years ago

ಹರೀಶ ಮಾಂಬಾಡಿ www.bantwalnews.com ಕಡೇಶಿವಾಲಯ – ಅಜಿಲಮೊಗರು ಮಧ್ಯೆ ಹರಿಯುವ ನೇತ್ರಾವತಿ ನದಿಗೆ ಸೇತುವೆಯೊಂದನ್ನು ನಿರ್ಮಿಸುವ ಪ್ರಸ್ತಾಪ ಹಳೇಯದ್ದು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…

ಯಕ್ಷಗಾನ ಇಂದು

10 years ago

ಶ್ರೀ ಎಡನೀರು ಮೇಳ: ಅಸೈಗೋಳಿಯಲ್ಲಿ ಶ್ರೀದೇವಿ ಮಹಾತ್ಮೆ ಶ್ರೀ ಧರ್ಮಸ್ಥಳ ಮೇಳ: ಕಿನ್ನಿಗೋಳಿಯಲ್ಲಿ ಹಿರಣ್ಯಾಕ್ಷ – ಗಜೇಂದ್ರ ಮೋಕ್ಷ ಶ್ರೀ ಸಾಲಿಗ್ರಾಮ ಮೇಳ: ವಿಟ್ಲದಲ್ಲಿ ಚಿತ್ರಾಕ್ಷಿ ಕಲ್ಯಾಣ…

ಬಂಟ್ವಾಳ ಬ್ರಹ್ಮರಥೋತ್ಸವದಲ್ಲಿ ಭಕ್ತಜನಸಾಗರ

10 years ago

www.bantwalnews.com/ ಶನಿವಾರ ಬಂಟ್ವಾಳ ರಥಬೀದಿಯಲ್ಲಿ ಭಕ್ತಜನಸಾಗರ. ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವರ ಬ್ರಹ್ಮರಥೋತ್ಸವದ ಸಂಭ್ರಮದ ನಿಮಿತ್ತ, ಊರ ಪರವೂರ ಸಹಸ್ರಾರು ಭಕ್ತರು ಬಂಟ್ವಾಳ ರಥಬೀದಿಯಲ್ಲಿ ಸೇರಿದ್ದರು.…

ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ ಮಲ್ಲಿಗೆ ಸೇವೆ, ರಥೋತ್ಸವ

10 years ago

ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಬ್ರಹ್ಮರಥೋತ್ಸವ ಪ್ರಯುಕ್ತ ಶನಿವಾರ ಸಂಜೆ ಸೇರಿದ್ದ ಸಹಸ್ರಾರು ಭಕ್ತರು ರಥಾರೋಹಣದ ದೃಶ್ಯವನ್ನು ಕಣ್ತುಂಬಿಕೊಂಡರು. ಈ ಸಂದರ್‍ಭ ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ…

ಜಲಕ್ರೀಡೋತ್ಸವ

10 years ago

  ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಉತ್ಸವ ಸಂದರ್ಭ ಶುಕ್ರವಾರ ರಾತ್ರಿ ನಡೆದ ಜಲಕ್ರೀಡೋತ್ಸವ.

ಸಚಿವ ರಮಾನಾಥ ರೈ ಭಾನುವಾರದ ಪ್ರವಾಸ

10 years ago

  ಸಚಿವ ಬಿ.ರಮಾನಾಥ ರೈ ಅವರ ಭಾನುವಾರದ ಪ್ರವಾಸ ವಿವರ ಹೀಗಿದೆ. ಬೆಳಗ್ಗೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು. ಮಧ್ಯಾಹ್ನ 2.30ಕ್ಕೆ ಅಡ್ಕಾರು ಅರಣ್ಯ ವಸತಿಗೃಹ ಬಳಿ ನಿರ್ಮಿಸಲಾದ…

ಮಾ. 9-13: ಸರಪಾಡಿ ದೇವಳದ ವಾರ್ಷಿಕ ಜಾತ್ರೆ

10 years ago

ಬಂಟ್ವಾಳ ತಾ| ಸರಪಾಡಿ ಶ್ರೀ ಶರ‘ಶ್ವರ ದೇವಸ್ಥಾನದ ವರ್ಷಾವಽ ಜಾತ್ರೆ ಮತ್ತು ಉತ್ಸವಾದಿಗಳು ಮಾ. 9ರಿಂದ 13ರ ವರೆಗೆ ವರ್ಕಾಡಿ ದಿನೇಶ ಕೃಷ್ಣ ತಂತ್ರಿ ಅವರ ಮಾರ್ಗದರ್ಶನದಲ್ಲಿ…

ಯಕ್ಷಗಾನ ಇಂದು

10 years ago

ಶ್ರೀ ಧರ್ಮಸ್ಥಳ ಮೇಳ: ಮೂಡುಬಿದರೆ ಬೆಟಗೇರಿ ಮೈದಾನದಲ್ಲಿ ಮಹಾಕಲಿ ಮಗಧೇಂದ್ರ ಶ್ರೀ ಕಮಲಶಿಲೆ ಎ ಮೇಳ – ಗಂಗೊಳ್ಳಿ, ಬಿ ಮೇಳ ಕೋಡಿ ಕನ್ಯಾನ ಶ್ರೀ ಸಾಲಿಗ್ರಾಮ…