ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ ಮಲ್ಲಿಗೆ ಸೇವೆ, ರಥೋತ್ಸವ

10 years ago

ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಬ್ರಹ್ಮರಥೋತ್ಸವ ಪ್ರಯುಕ್ತ ಶನಿವಾರ ಸಂಜೆ ಸೇರಿದ್ದ ಸಹಸ್ರಾರು ಭಕ್ತರು ರಥಾರೋಹಣದ ದೃಶ್ಯವನ್ನು ಕಣ್ತುಂಬಿಕೊಂಡರು. ಈ ಸಂದರ್‍ಭ ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ…

ಜಲಕ್ರೀಡೋತ್ಸವ

10 years ago

  ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಉತ್ಸವ ಸಂದರ್ಭ ಶುಕ್ರವಾರ ರಾತ್ರಿ ನಡೆದ ಜಲಕ್ರೀಡೋತ್ಸವ.

ಸಚಿವ ರಮಾನಾಥ ರೈ ಭಾನುವಾರದ ಪ್ರವಾಸ

10 years ago

  ಸಚಿವ ಬಿ.ರಮಾನಾಥ ರೈ ಅವರ ಭಾನುವಾರದ ಪ್ರವಾಸ ವಿವರ ಹೀಗಿದೆ. ಬೆಳಗ್ಗೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು. ಮಧ್ಯಾಹ್ನ 2.30ಕ್ಕೆ ಅಡ್ಕಾರು ಅರಣ್ಯ ವಸತಿಗೃಹ ಬಳಿ ನಿರ್ಮಿಸಲಾದ…

ಮಾ. 9-13: ಸರಪಾಡಿ ದೇವಳದ ವಾರ್ಷಿಕ ಜಾತ್ರೆ

10 years ago

ಬಂಟ್ವಾಳ ತಾ| ಸರಪಾಡಿ ಶ್ರೀ ಶರ‘ಶ್ವರ ದೇವಸ್ಥಾನದ ವರ್ಷಾವಽ ಜಾತ್ರೆ ಮತ್ತು ಉತ್ಸವಾದಿಗಳು ಮಾ. 9ರಿಂದ 13ರ ವರೆಗೆ ವರ್ಕಾಡಿ ದಿನೇಶ ಕೃಷ್ಣ ತಂತ್ರಿ ಅವರ ಮಾರ್ಗದರ್ಶನದಲ್ಲಿ…

ಯಕ್ಷಗಾನ ಇಂದು

10 years ago

ಶ್ರೀ ಧರ್ಮಸ್ಥಳ ಮೇಳ: ಮೂಡುಬಿದರೆ ಬೆಟಗೇರಿ ಮೈದಾನದಲ್ಲಿ ಮಹಾಕಲಿ ಮಗಧೇಂದ್ರ ಶ್ರೀ ಕಮಲಶಿಲೆ ಎ ಮೇಳ – ಗಂಗೊಳ್ಳಿ, ಬಿ ಮೇಳ ಕೋಡಿ ಕನ್ಯಾನ ಶ್ರೀ ಸಾಲಿಗ್ರಾಮ…

ಭಾನುವಾರ ವಾಲಿಬಾಲ್ ಪಂದ್ಯಾಕೂಟ

10 years ago

ಶ್ರೀ ಶಾರಧಾ೦ಭ ಭಜನಾ ಮ೦ದಿರದ ವಾರ್ಷಿಕೋತ್ಸವದ ಅ೦ಗವಾಗಿ ಅಳಕೆಮಜಲು ಭಜನಾ ಮಂದಿರ ಮೈದಾನದಲ್ಲಿ ಕಿಸಾನ್ ಆರ್ಟ್ಸ್ ಆ೦ಡ್ ಸ್ಪೋಟ್ಸ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಕಿಸಾನ್ ಟ್ರೋಫಿ 2017 ಪುರುಷರ ಮುಕ್ತ…

ನೀರು ಪೋಲು

10 years ago

ಪುರಸಭೆಯ ಪೈಪ್ ಒಡೆದು ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಪೋಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದು ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಹಳೇ ಎಲ್ಲೈಸಿ ಕಟ್ಟಡದ ಬಳಿಯ ಸ್ಥಿತಿ.…

ಅಕ್ರಮ ಮರಳು ದಾಸ್ತಾನಿಗೆ ದಾಳಿ: ಇಬ್ಬರ ಬಂಧನ

10 years ago

ತುಂಬೆ ಗ್ರಾಮದ ಕೆಳಗಿನ ತುಂಬೆ ಎಂಬಲ್ಲಿ ಅಕ್ರಮವಾಗಿ ದಾಸ್ತಾನಿಟ್ಟಿದ್ದ ಮರಳನ್ನು ಬಂಟ್ವಾಳ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಲಾರಿಯೊಂದನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಇಬ್ಬರನ್ನು…

5ರಂದು ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಸುರ್ ಸಂಧ್ಯಾ

10 years ago

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಕಲಾತೀರ್ಥ ಪುರಸ್ಕಾರ ಮತ್ತು ರಾಷ್ಟ್ರೀಯ ಮಟ್ಟದ 11 ಪ್ರಶಸ್ತಿ ಪುರಸ್ಕೃತ ಪಂಡಿತ್ ಹೃಷಿಕೇಶ್ ಬಡ್ವೆ ಅವರಿಂದ ಸುರ್ ಸಂಧ್ಯಾ…

ಮಾ. 5ರಂದು ಮಾರಿಪಳ್ಳದಲ್ಲಿ ಪಿ.ಎಫ್.ಐ.ಯಿಂದ ರಕ್ತದಾನ ಶಿಬಿರ

10 years ago

 ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹತ್ತನೇ ವರ್ಷಾಚರಣೆಯ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಫರಂಗಿಪೇಟೆ ವಲಯದ ವತಿಯಿಂದ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮಾರ್ಚ್ 5ರಂದು ಬೆಳಗ್ಗೆ 9…