ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದಲ್ಲಿ ಪ್ರಬಂಧಕರಾಗಿ 2012ರಲ್ಲಿ ನಿವೃತ್ತರಾಗಿದ್ದ ದಿ. ದಾಳಿಂಬ ಸುಬ್ರಹ್ಮಣ್ಯ ರಾವ್ ಅವರ ಪತ್ನಿ ಜಯಲಕ್ಷ್ಮೀ ಡಿ.ಎಸ್. (70) ಮೇ.1ರಂದು ಬೆಳಗ್ಗೆ ನಿಧನ ಹೊಂದಿದರು. ಬಿ.ಸಿ.ರೋಡಿನ ಕೈಕುಂಜೆಯಲ್ಲಿ ಅವರು ವಾಸಿಸುತ್ತಿದ್ದರು. ಪುತ್ತೂರು ಮತ್ತು ಬಂಟ್ವಾಳ ವಲಯದ ತುಳು ಶಿವಳ್ಳಿ ಸಮುದಾಯದ ಚಟುವಟಿಕೆಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…