ಅಧಿವಕ್ತಾ ಪರಿಷತ್ ದಕ್ಷಿಣ ಪ್ರಾಂತ ಮಂಗಳೂರು ಘಟಕ ಮತ್ತು ಬಂಟ್ವಾಳ ಘಟಕದ ವತಿಯಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ಆಶ್ರಮ ಅರ್ಕುಲ ಫರಿಂಗಿಪೇಟೆ ಇಲ್ಲಿ ಅಗತ್ಯ ದಿನಸಿ ಅಕ್ಕಿ ನೀಡಿ ಆಚರಿಸಲಾಯಿತು
ಈ ಸಂದರ್ಭದಲ್ಲಿ ಪ್ರಾಂತ ಅಧ್ಯಕ್ಷರು ಗುರುಪ್ರಸಾದ್ ಶೆಟ್ಟಿ ಮಂಗಳೂರು, ಜಿಲ್ಲಾ ಉಪಾಧ್ಯಕ್ಷರು ಉಮಾ ಏನ್ ಸೋಮಯಾಜಿ , ಅಕ್ಷಯ್ ರಾವ್ ಬೆಳ್ತಂಗಡಿ, ಮಂಗಳೂರು ಘಟಕ ಅಧ್ಯಕ್ಷರು ಆಶಾ ಪಿ ರೈ, ಬಂಟ್ವಾಳ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀರಾಮ ಪ್ರಭು. ಉಪಾಧ್ಯಕ್ಷರು ಉಷಾ , ಜಿಲ್ಲಾ ಸದಸ್ಯರು ವೀರೇಂದ್ರ M ಸಿದ್ಧಕಟ್ಟೆ ಉಪಸ್ಥಿತರಿದ್ದರು