ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 620 ಅಂಕಗಳನ್ನು ಪಡೆದ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಪೂರ್ವಿ ಎ ಭಾರಧ್ವಾಜ್ ಬಂಟ್ವಾಳ ತಾಲೂಕಿಗೆ ಪ್ರಥಮ ರ್ಯಾಂಕ್ , ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದಿದ್ದಾರೆ.
ಶಾಲೆಯ ಒಟ್ಟು 79 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 48 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.100 ಗುಣಮಟ್ಟದ ಫಲಿತಾಂಶವನ್ನು ದಾಖಲಿಸಿದ್ದಾರೆ. ಪೂರ್ವಿ ಎ ಭಾರಧ್ವಜ್ 620 (99.2 ಶೇ) ಪ್ರಥಮ ಸ್ಥಾನ, ಸಂಜನಾ ಎಸ್ ಭಟ್ 614 ( 98.24 ಶೇ) ದ್ವಿತೀಯ ಸ್ಥಾನ ಹಾಗೂ ಅಂಶಿಕ ಎಸ್ ಕೆ – 613 ( 98.08 ಶೇ) ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಪ್ರಗತಿ ಆರ್ ಸಾಲ್ಯಾನ್ 612 (97.92 ಶೇ), ಲಿಖಿತ್ ಕುಮಾರ್ ಎಲ್ 611 ( 97.76 ಶೇ), ಹಂಶಿಕಾ ಎಸ್ ಡಿ ಪೂಜಾರಿ 608 ( 97.28 ಶೇ), ಸ್ತುತಿ 606 ( 96.96 ಶೇ), ಅಭಿಜ್ಞಾ ಎಸ್ ಶೆಟ್ಟಿ 604 ( 96.64 ಶೇ), ಸಾನ್ವಿ ರೈ603 (96.48 ಶೇ), ಎಂ. ಆದಿತ್ಯ ಶೆಟ್ಟಿ 602 (96.32 ಶೇ), ಸಮನ್ವಿ ಎಸ್ ಶೆಟ್ಟಿ 602 (96.32 ಶೇ) ನಿಧಿಶ 598 (95.68 ಶೇ) ಕೃತಿಕಾ ಎನ್ , 597 ( 95.52 ಶೇ), ಪ್ರಣವ್ಯ 597 ( 95.52 ಶೇ) ಸಿಂಚನ್ 596 ( 95.36 ಶೇ) ಆಯಿಷಾ ರಿಫಾ 596 ( 95.36 ಶೇ) ಸಮೃದ್ಧಿ ರೈ 595 ( 95.2 ಶೇ), ಒಲಿಶ ನೊರೋನ್ಹ 594 ( 95.04 ಶೇ)
| ದ್ವಿತೀಯ ಪಿಯುಸಿ: ಸರಕಾರಿ ಕಾಲೇಜುಗಳ ಸಾಧಕರಿಗೆ ಸನ್ಮಾನ (more…)